Big news| ಕಡಲ ತೀರದ ರಸ್ತೆಯಲ್ಲೇ ಕಾರಿನಲ್ಲಿ ಬೆತ್ತಲಾಗಿ ಸೆಕ್ಸ್ |ಹಣ ಲೂಟಿ
Bignews Goa:- ಗೋವಾ ಎಂದಾಕ್ಷಣ ಜನ ಮೋಜು ಮಸ್ತಿಗಾಗಿ ಹೋಗುತ್ತಾರೆ. ಮದ್ಯದ ಅಮಲು ,ಕಡಲ ತೀರ ಮೋಜು ಮಸ್ತಿ ಮಾಡುವವರಿಗೆ ಗೋವಾ(goa) ಹಾಟ್ ಸ್ಪಾಟ್ ಆಗಿದೆ.
ಇಂತಹ ಪ್ರವಾಸಿ ಸ್ಥಳಗಳಲ್ಲಿ ಇದೀಗ ತೃತೀಯ ಲಿಂಗಿಗಳ ಅಟ್ಟಹಾಸ ಹೆಚ್ಚಾಗಿದೆ. ಪ್ರವಾಸಕ್ಕೆ ಬರುವ ಜನರನ್ನ ದೋಚುತ್ತಿರುವ ಈ ತೃತೀಯ ಲಿಂಗಿಗಳು ಕೆಲವು ತಿಂಗಳ ಹಿಂದೆ ಪ್ರವಾಸಿಗರಿಗೆ ಕಿರಿ ಕಿರಿ ಮಾಡಿ ಸುದ್ದಿಯಾಗಿದ್ದರು.
Goa| ಗೋವಾ -ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ ! ಇಬ್ಬರು ಪೊಲೀಸರ ವಶಕ್ಕೆ!
ಇನ್ನು ವೇಶ್ಯಾವಾಟಿಕೆ ಮೂಲಕ ಹಣ ಪೀಕುವ ಇವರು ಯುವಕರನ್ನ ಟಾರ್ಗೆಟ್ ಮಾಡಿ ಸೆಕ್ಸ್ ಗೆ ಕರೆದು ಹಣ ದೋಚಿ ಪರಾರಿಯಾಗುತಿದ್ದರು.
ಹೀಗೆ ಹಣ ಕಳೆದುಕೊಂಡ ಪ್ರವಾಸಿಗರು ಪೊಲೀಸರಿಗೆ ದೂರು ನೀಡದೇ ಸುಮ್ಮನೆ ಮರ್ಯಾದೆಗೆ ಹೆದರಿ ಮನೆಗೆ ತೆರಳುತಿದ್ದರು.

ಆದ್ರೆ ಇಂದು ಸಂಜೆ ಗೋವಾದ ಕಲಂಗಟ್ ಬೀಚ್ ಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿಯೇ ಮೂವರು ತೃತೀಯ ಲಿಂಗಿಗಳು ಬೆತ್ತಲಾಗಿ ಸೆ**ಕ್ಸ್ ಮಾಡುವಾಗ ಸ್ಥಳೀಯ ಜನರಿಗೆ ಸಿಕ್ಕಿಬಿದ್ದಿದ್ದು ಬೆತ್ತಲಾಗಿಯೇ ರಸ್ತೆಯಲ್ಲಿ ಓಡಿಹೋಗಿದ್ದಾರೆ.
ಗೋವಾ ದಲ್ಲಿ ಈರೀತಿಯ ಘಟನೆಗಳು ಹೆಚ್ಚು ನಡೆಯುತಿದ್ದು ಮಾದಕ ಗೋವಾ ಸೆ**ಕ್ಸ್ ಸಿಟಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವಂತಾಗಿದೆ.
ಯುವತಿಯರ ಸೆಕ್ಸ್ ರಾಕೇಟ್ !

ಇನ್ನು ಮೋಜು ಮಸ್ತಿಗೆ ಬರುವ ಯುವಕರ ತಂಡವನ್ನು ಟಾರ್ಗೆಟ್ ಮಾಡುವ ಕೆಲವು ವೇಶ್ಯಾವಾಟಿಕೆಯ ಯುವತಿಯರು ಬೀಚ್ ನಲ್ಲಿ ಯುವಕರನ್ನ ಕೆಡ್ಡಾಕ್ಕೆ ಬೀಳಿಸಿ ,ಕಂಟಪೂರ್ತಿ ಮದ್ಯ ಕುಡಿಸಿ ಹಣ ದೋಚುತಿದ್ದಾರೆ.
ಇನ್ನು ಜನವರಿ ತಿಂಗಳಲ್ಲಿ ಬಹುತೇಕ ಪ್ರವಾಸಿಗರಿಂದ ತುಂಬುವ ಗೋವಾದಲ್ಲಿ ಸೆ**ಕ್ಸ್ ರಾಕೇಟ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಕೆಲವು ರೆಸಾರ್ಟ ಗಳಲ್ಲಿ ದೇಶ ,ವಿದೇಶದ ಯುವತಿಯರನ್ನ ಕರೆಯಿಸಿ ಸೆಕ್ಸ್ ದಂಧೆ ಜೋರಾಗಿ ನಡೆಸುತ್ತಿದೆ. ಮೋಹಕ್ಕೆ ಬಿದ್ದ ಯುವಕರು ಹಣ ಕಳೆದುಕೊಳ್ಳುತಿದ್ದಾರೆ.
ಪೊಲೀಸರೇ ಶಾಮೀಲು!
ಇನ್ನು ಗೋವಾದಲ್ಲಿ ಸೆ**ಕ್ಸ್ ರಾಕೇಟ್ ನಲ್ಲಿ ಗೋವಾ ಪೊಲೀಸರೂ ಶಾಮೀಲಾಗಿದ್ದು ದೂರು ಕೊಡಲು ಹೋದವರಿಗೂ ಹೆದರಿಸಿ ಹಣ ಕೀಳುವ ಕಾಯಕ ಕೆಲವು ಪೊಲೀಸರು ನಡೆಸುತಿದ್ದಾರೆ.
ಇನ್ನು ಗೋವಾ ಪೊಲೀಸರು ಕರ್ನಾಟಕದ ವಾಹನಗಳನ್ನು ಟಾರ್ಗೆಟ್ ಮಾಡಿ ದಾಖಲೆ ಸರಿ ಇದ್ದರೂ ಬೆದರಿಸಿ ದಂಡ ವಸೂಲಿ ಮಾಡಿ ಜೇಬಿಗಿಳಿಸುತಿದ್ದಾರೆ.
ಹೀಗಾಗಿ ಗೋವಾಕ್ಕೆ (goa) ಪ್ರವಾಸ ಹೋಗುವ ಪ್ರವಾಸಿಗರು ಎಚ್ಚರಿಕೆಯಿಂದ ಇರದಿದ್ದರೇ ಗೋವಾದಲ್ಲಿ ಹಣ ಕಳೆದುಕೊಂಡು ಬೆತ್ತಲಾಗುವುದು ತಪ್ಪುವುದಿಲ್ಲ.
ಮೋಜು ಮಸ್ತಿ ಮಾಡುವಾಗ ಎಚ್ಚರದಿಂದ ಇರದಿದ್ದರೇ ಪ್ರವಾಸಿಗರು ಕಷ್ಟ ಅನುಭವಿಸುವಂತಾಗುತ್ತದೆ ಎಚ್ಚರ.
