Loksabha election 2024|ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಕರ್ನಾಟಕದ ಮೊದಲ ಅಭ್ಯರ್ಥಿ ವಿವರ ನೋಡಿ

congress congress

ದೆಹಲಿ :- ಲೋಕಸಭಾ ಚುನಾಚಣೆ ಹಿನ್ನಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಒಟ್ಟು 39 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ ಸ್ಥಾನ ಪಡೆದಿದ್ದಾರೆ.

ಅಭ್ಯರ್ಥಿ ಘೋಷಣೆ ಯಲ್ಲಿ 15 ಜನರಲ್, 24 ಎಸ್ಸಿ ಎಸ್ಟಿ ಓಬಿಸಿ ಮೈನಾರಿಟಿ, 12 ಜನ 50 ವರ್ಷದೊಳಗಿನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

Advertisement

ಹಾಗಿದ್ರೆ 39 ಜನ ಅಭ್ಯರ್ಥಿ( candidate)ಗಳಲ್ಲಿ ಕರ್ನಾಟಕದ (karnataka)ಯಾರೆಲ್ಲ ಸ್ಥಾನ ಪಡೆದಿದ್ದಾರೆ ವಿವರ ಇಲ್ಲಿದೆ.

ಬಿಜಾಪುರ – ಎಸ್.ಆಲಗೂರ್,ಮಂಡ್ಯ – ವೆಂಕಟರಾಮೇಗೌಡ, ಹಾವೇರಿ – ಅನಂತ ಸ್ವಾಮಿ ಗಡ್ಡದೇವರಸ್ವಾಮಿ, ತುಮಕೂರು – ಮುದ್ದಹನುಮೇಗೌಡ, ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ (geetha shuvaraj Kumar), ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್,ಹಾಸನ – ಶ್ರೇಯಸ್ ಪಟೇಲ್ ಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement