Joida| ಅಕ್ರಮ ಮರಳು ಸಾಗಾಟ-ಗ್ರಾಮ ಪಂಚಾಯತ್ ಅಧ್ಯಕ್ಷನ ಬಂಧನ

Joida news:-ಜೊಯಿಡಾ ತಾಲೂಕಿನ ಬರ್ಚಿಯಲ್ಲಿ ಅರಣ್ಯಾಧಿಕಾರಿಗಳ ದಾಳಿ. ಅಕ್ರಮ ಮರಳು ಸಾಗಾಟ ಆರೋಪದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಂಧನ.
Illegal sand transport case in Joida Uttara Kannada Illegal sand transport case in Joida Uttara Kannada
Illegal sand transport case in Joida Uttara Kannada

Joida| ಅಕ್ರಮ ಮರಳು ಸಾಗಾಟ-ಗ್ರಾಮ ಪಂಚಾಯತ್ ಅಧ್ಯಕ್ಷನ ಬಂಧನ.

Joida (ಉತ್ತರ ಕನ್ನಡ):ಗ್ರಾಮ ಪಂಚಾಯ್ತಿ ಅಧ್ಯಕ್ಷನೇ ಅಕ್ರಮ ಮರಳು ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ (joida)ತಾಲೂಕಿನ ಶಿಗ್ಗರಗಾಂವ್ ಗ್ರಾಮದಲ್ಲಿ ನಡೆದಿದೆ.

ಘಟನೆ ಏನು?

Illegal sand transport case in Joida Uttara Kannada
Illegal sand transport case in Joida Uttara Kannada

ಶಿಗ್ಗರಗಾಂವ್ ಗ್ರಾಮದ ಪಂಚಾಯತ್ ಅಧ್ಯಕ್ಷ ಶ್ಯಾಮ್ ಜೋನ್ ಮಂಡೋಸ್ ಅವರು ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ಮರಳು ಸಮೇತ ಬಂಧನ ಮಾಡಿದ್ದಾರೆ.

Joida | ಅಡಿಕೆ ತೋಟದಲ್ಲಿ ಆನೆ ದಾಂಧಲೆ ರೈತರಲ್ಲಿ ಆತಂಕ

Advertisement

ಜೊಯಿಡಾದ ಬರ್ಚಿ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯ ವೇಳೆ, ಅಮಸೇತ್ ಗ್ರಾಮದಿಂದ ದಾಂಡೇಲಿ ಮಾರ್ಗವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆದಿದ್ದಾರೆ. ಪರಿಶೀಲನೆಯ ವೇಳೆ ಮರಳು ಸಾಗಾಟ ಪರವಾನಿಗೆ ಹಾಗೂ ಅಗತ್ಯ ದಾಖಲೆಗಳು ಇಲ್ಲದಿರುವುದು ಪತ್ತೆಯಾಗಿದ್ದು, ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Kumta| ಕುಂಬಾರ ಹುಳು ಕಡಿದು ಕಾರ್ಮಿಕ ಸಾವು

ಅರಣ್ಯಾಧಿಕಾರಿಗಳ ಪ್ರಕಾರ, ನಿಸರ್ಗಕ್ಕೆ ಹಾನಿಯಾಗುವ ರೀತಿಯಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ಸಾಗಾಟ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶ್ಯಾಮ್ ಜೋನ್ ಮಂಡೋಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Karwar| ಗೋವಾ ದಿಂದ ಹುಬ್ಬಳ್ಳಿಗೆ ಸಾಗಿಸುತಿದ್ದ ಲಕ್ಷಾಂತರ ಮೌಲ್ಯದ ಅಕ್ರಮ ಗೋವಾ ಮದ್ಯ ವಶ-ಬಂಧನ

ಬಂಧಿತ ಶ್ಯಾಮ್ ಜೋನ್ ಮಂಡೋಸ್ ಅವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ದಾಂಡೇಲಿ ಪೊಲೀಸರಿಗೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement