Joida |ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಿ.ಎ

Joida taluk Ramnagar village accountant Santosh Magery caught by Lokayukta while accepting ₹13,000 bribe for land record change. Lokayukta CPI Vinayak Billava led the raid in Uttara Kannada district.
Lokayukta officials trap Ramnagar VA Santosh Magery while accepting bribe in Joida taluk of Uttara Kannada district. Lokayukta officials trap Ramnagar VA Santosh Magery while accepting bribe in Joida taluk of Uttara Kannada district.
Lokayukta officials trap Ramnagar VA Santosh Magery while accepting bribe in Joida taluk of Uttara Kannada district.

Joida |ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಿ.ಎ

 

Ramnagar (ಮಾರ್ಚ 13):-ದಾಖಲಾತಿ ಬದಲಾವಣೆಗಾಗಿ ಲಂಚ ಪಡೆಯುತ್ತಿದ್ದ ವೇಳೆ ವಿ.ಎ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ರಾಮನಗರದಲ್ಲಿ  ನಡೆದಿದೆ.

ರಾಮನಗರದ ಗ್ರಾಮ ಆಡಳಿತಾಧಿಕಾರಿ ಸಂತೋಷ್ ಮ್ಯಾಗೇರಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಯಾಗಿದ್ದಾರೆ.

Advertisement

Joyda lokayuktha  trap
ಲೋಕಾಯುಕ್ತ ಟ್ರಾಪ್ ಗೆ ಒಳಗಾದ ರಾಮನಗರದ ವಿ.ಎ

Joida| ಹುಲಿಸಮೀಕ್ಷೆಗೆ ಅಳವಡಿಸಿದ ಕ್ಯಾಮರಾ ಟ್ರಾಪ್ ಗೆ ಕಳ್ಳರ ಟಾರ್ಗೆಟ್|ಅಮೇಲೇನಾಯ್ತು ಗೊತ್ತಾ?

ದಾಖಲಾತಿ ಬದಲಾವಣೆ ಮಾಡುವುದಕ್ಕಾಗಿ ರಾಮನಗರದ ಪುರ್ಜರ್ ಎಂಬುವವರಿಂದ 18 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಬಳಿಕ ಮಾತುಕತೆಯ ನಂತರ 13 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:-Joida| ಅಕ್ರಮ ಮರಳು ಸಾಗಾಟ-ಗ್ರಾಮ ಪಂಚಾಯತ್ ಅಧ್ಯಕ್ಷನ ಬಂಧನ

ಲೋಕಾಯುಕ್ತ ಸಿ.ಪಿ.ಐ ವಿನಾಯಕ್ ಬಿಲ್ಲವ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು  ಸಂತೋಷ್ ಮ್ಯಾಗೇರಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ಮುಂದುವರೆದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement