Arecanut market Karnataka

arecanut price:ಅಡಿಕೆಧಾರಣೆ02-02-2024

348

ರಾಜ್ಯದ ಅಡಿಕ ಮಾರುಕಟ್ಟೆ (adike market) ಗೆ ವಿದೇಶದಿಂದ ಅಕ್ರಮವಾಗಿ ಅಡಿಕೆ ಬರುತ್ತಿರುವ ಬೆನ್ನಲ್ಲೇ ಅಲ್ಪ ದರ (rate) ಕುಸಿದರೂ ,ರಾಜ್ಯದ ಅಡಿಕೆ ದರ(arecanut price) ಅಲ್ಪ ಏರಿಳಿತ ಕಾಣುತ್ತಿದೆ.

ಇದೀಗ ಅಡಿಕೆ ಸಿಗ್ಗಿ ಪ್ರಾರಂಭವಾಗಿ ಮಾರುಕಟ್ಟೆಗೆ ರೈತರ (farmers) ಅಡಿಕೆ ಮಂಡಿಗೆ ಬರುತ್ತಿದ್ದು ಶಿವಮೊಗ್ಗ (shivamogga),ಉತ್ತರಕನ್ನಡ (uttrakannada),ಮಂಗಳೂರು, ಉಡುಪಿ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಪೆಬ್ರವರಿ 02 ರ ಅಡಿಕೆ ಧಾರಣೆ( arecanut price) ಎಷ್ಟಿದೆ ವಿವರ ಈ ಕೆಳಗಿನಂತಿದೆ.

ಕುಮಟಾ ಮಾರುಕಟ್ಟೆ.

ಕೋಕ1656929999
ಚಿಪ್ಪು2650932099
ಫ್ಯಾಕ್ಟರಿ1150920899
ಹಳೆ ಚಾಲಿ3639938005
ಹೊಸ ಚಾಲಿ3208934319

ಶಿರಸಿ ಮಾರುಕಟ್ಟೆ( sirsi market)

ಯಲ್ಲಾಪುರ ಮಾರುಕಟ್ಟೆ

ಅಪಿ5480959069
ಕೆಂಪುಗೋಟು2539937499
ಕೋಕ1771231799
ಚಾಲಿ3375739090
ತಟ್ಟಿಬೆಟ್ಟೆ3705045920
ಬಿಳೆ ಗೋಟು2489934428
ರಾಶಿ4600052992

ಸಿದ್ದಾಪುರ ಮಾರುಕಟ್ಟೆ

ಕೆಂಪುಗೋಟು3101935899
ಕೋಕ2709930699
ಚಾಲಿ3628938899
ತಟ್ಟಿಬೆಟ್ಟೆ4016947029
ಬಿಳೆ ಗೋಟು2869931413
ರಾಶಿ4386947512
ಹೊಸ ಚಾಲಿ3197936729

ಶಿವಮೊಗ್ಗ ಮಾರುಕಟ್ಟೆ.(shivamogga market)

ಗೊರಬಲು1650935519
ಬೆಟ್ಟೆ3500054800
ರಾಶಿ3439949099
ಸರಕು5019982096

ಗೋಣಿಕೊಪ್ಪಲ್‌ ಮಾರುಕಟ್ಟೆ

ಅರೆಕಾನಟ್ ಹಸ್ಕ್50005000
ಇದನ್ನೂ ಓದಿ:-Arecanut price:ಅಡಿಕೆಧಾರಣೆ 31-01-2024

ಬಂಟ್ವಾಳ ಮಾರುಕಟ್ಟೆ

ಕೋಕ1800028500
ನ್ಯೂ ವೆರೈಟಿ2850035000
ವೋಲ್ಡ್ ವೆರೈಟಿ4200044000

ಬೆಳ್ತಂಗಡಿ ಮಾರುಕಟ್ಟೆ

ನ್ಯೂ ವೆರೈಟಿ2700034000



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!