Karwar| ವಿದ್ಯುತ್ ತಂತಿ ತಾಗಿ ಕಾರ್ಮಿಕ ಸಾವು

Karwar:ಕಾರವಾರದ KHB ಕಾಲೋನಿ ಸಮೀಪ ಕಾರ್ಯಕ್ರಮದ ಪೆಂಡಾಲ್ ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಾಗಿ ಕಾರ್ಮಿಕ ಭರತ್ ಗೌಡ (30) ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.
Worker dies after coming in contact with an electric wire while removing a pandal near Jnaneshwari School in KHB Colony, Karwar. Worker dies after coming in contact with an electric wire while removing a pandal near Jnaneshwari School in KHB Colony, Karwar.
Worker dies after coming in contact with an electric wire while removing a pandal near Jnaneshwari School in KHB Colony, Karwar.

Karwar| ವಿದ್ಯುತ್ ತಂತಿ ತಾಗಿ ಕಾರ್ಮಿಕ ಸಾವು.

 

ಕಾರವಾರ :- ಕಾರ್ಯಕ್ರಮ ಒಂದಕ್ಕೆ ಹಾಕಿದ್ದ ಪೆಂಡಾಲ್ ತೆಗೆಯುವಾಗ ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಕಾರ್ಮಿಕ  ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ನಗರದ KHB ಕಾಲೋನಿಯ ಜ್ಞಾನೇಶ್ವರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಇಂದು ನಡೆದಿದೆ.

ಇದನ್ನೂ ಓದಿ:-Karwar|ತಪ್ಪು ತಿದ್ದಿಕೊಳ್ಳದ ಡ್ರಗ್ ಪೆಡ್ಲರ್  ಬಳ್ಳಾರಿ ಜೈಲಿಗೆ.

Advertisement

ಭರತ್ ಗೌಡ (30) ಮೃತನಾದ ಕಾರ್ಮಿಕನಾಗಿದ್ದು ಈತ ಪ್ರೇಮಾನಂದ ಗುನಗಾ ಎಂಬುವವರಿಗೆ ಸೇರಿದ ಶಾಮಿಯಾನ ಸಟ್ ನಲ್ಲಿ ಕಾರ್ಯನಿರ್ವಹಿಸುತಿದ್ದನು.ಘಟನೆ ಸಂಬಂಧ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement