Kumta|ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿ ಸಮುದ್ರಪಾಲು

ಕುಮಟಾದ ಕಡ್ಲೆ ಸಮುದ್ರ ತೀರದಲ್ಲಿ ರೀಲ್ಸ್ ಮಾಡಲು ಹೋಗಿದ್ದ ಪುಣೆ ಮೂಲದ 26 ವರ್ಷದ ಐಟಿ ಉದ್ಯೋಗಿ ಜೀವನ ಭಟ್ಟರಾಯಿ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಕುಮಟಾದ ಕಡ್ಲೆ ಸಮುದ್ರ ತೀರದಲ್ಲಿ ರೀಲ್ಸ್ ಮಾಡುವ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಐಟಿ ಉದ್ಯೋಗಿ ಪ್ರಕರಣದ ಹಿನ್ನೆಲೆಯ ಸಮುದ್ರ ತೀರದ ದೃಶ್ಯ. ಕುಮಟಾದ ಕಡ್ಲೆ ಸಮುದ್ರ ತೀರದಲ್ಲಿ ರೀಲ್ಸ್ ಮಾಡುವ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಐಟಿ ಉದ್ಯೋಗಿ ಪ್ರಕರಣದ ಹಿನ್ನೆಲೆಯ ಸಮುದ್ರ ತೀರದ ದೃಶ್ಯ.
ಕುಮಟಾದ ಕಡ್ಲೆ ಸಮುದ್ರ ತೀರದಲ್ಲಿ ರೀಲ್ಸ್ ಮಾಡುವ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಐಟಿ ಉದ್ಯೋಗಿ ಪ್ರಕರಣದ ಹಿನ್ನೆಲೆಯ ಸಮುದ್ರ ತೀರದ ದೃಶ್ಯ.

Kumta|ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿ ಸಮುದ್ರಪಾಲು.

 

Kumta /ಕಾರವಾರ :- ರೀಲ್ಸ್ ಮಾಡಲು ಹೋಗಿ ಐಡಿ ಉದ್ಯೋಗಿಯೊಬ್ಬ ಸಮುದ್ರಪಾಲಾದ (sea)ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ನಡೆದಿದೆ.

ಇದನ್ನೂ ಓದಿ:-Kumta|ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ಪ್ರಶಾಂತ ಕುಮಾರ್ ನಾಯ್ಕ ಅವರಿಂದ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಗಿಡ ವಿತರಣೆ.

Advertisement

ಮಹಾರಾಷ್ಟ್ರದ ಪುಣೆ ಮೂಲದ ಐಟಿ ಕಂಪನಿಯ ಉದ್ಯೋಗಿ  ಜೀವನ ಭಟ್ಟರಾಯಿ, (26)  ರೀಲ್ಸ್ ಮಾಡಲು ಹೋಗಿ ಕಾಣೆಯಾದ ಪ್ರವಾಸಿಗನಾಗಿದ್ದಾನೆ.

ಇದನ್ನೂ ಓದಿ:-Kumta|15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ವಿಡಿಯೋ ನೋಡಿ.

ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ ಯುವಕ ಖಾಸಗಿ ರೆಸಾರ್ಟ ನಲ್ಲಿ ಮೂರು ದಿನದಿಂದ ತಂಗಿದ್ದರು. ಇಂದು ಚಕ್ ಔಟ್ ಮಾಡಬೇಕಿದ್ದ ಯುವಕ ಸ್ಬೇಹಿತರ ಜೊತೆ ಕಡ್ಲೆ ಸಮುದ್ರತೀರದಲ್ಲಿ ರೀಲ್ಸ್ ಮಾಡಲು ಹೋಗಿದ್ದಾರೆ. ಈ ವೇಳೆ ಜೀವನ ಭಟ್ಟರಾಯಿ ಸಮುದ್ರದಲ್ಲಿ ಇಳಿದಾಗ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದಾನೆ.

ಇನ್ನು ಈತನ ಶೋಧ ನಡೆಸುತ್ತಿರುವ ಕರಾವಳಿ ಕಾವಲುಪಡೆ ,ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದು ಈವರೆಗೂ ಈತ ಪತ್ತೆಯಾಗಿಲ್ಲ.ಘಟನೆ ಸಂಬಂಧ ಕುಮಟಾ (kumta) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement