ಬಿಜೆಪಿ “ಘರ್ ವಾಪಸಿ” ಪ್ರಾರಂಭ ಮಾತ್ರ ,ಅನೇಕ ಪಕ್ಷದ ಮುಖಂಡರು ನಾಯಕರ ಸಂಪರ್ಕದಲ್ಲಿದ್ದಾರೆ- ಸಂಸದಬಿ.ವೈ ರಾಘವೇಂದ್ರ.

TextMaster 01 26 06.27.55 TextMaster 01 26 06.27.55

ಕಾರವಾರ :- ಬಿಜೆಪಿ (bjp)ರಾಜ್ಯಾಧ್ಯಕ್ಷರು ಘರ್ ವಾಪಸಿ ಪ್ರಯತ್ಮ ಮಾಡುತಿದ್ದಾರೆ. ಜಗದೀಶ್ ಶಟ್ಟರ್ (Jagadish shatter)ಪಕ್ಷಕ್ಕೆ ಬಂದಿರುವುದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಶಕ್ತಿ ತುಂಬುತ್ತದೆ.ಇದು ಪ್ರಾರಂಭ ಮಾತ್ರ ಇನ್ನೂ ಅನೇಕ ಪ್ರಮುಖರು ,ನಮ್ಮಿಂದ ದೂರ ಆದವರು,ಬೇರೆ ಪಕ್ಷದಲ್ಲಿ ಇರುವವರು ಬಿಜೆಪಿ ಕಡೆಗೆ ಬರುವ ಚರ್ಚೆಯಲ್ಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಇದನ್ನೂ ಓದಿ:-ಶಿರಸಿ ಬಿಜೆಪಿ ಸಭೆಯಲ್ಲಿ ಒಟ್ಟಾದ ಕಾಗೇರಿ ,ಅನಂತಕುಮಾರ್ ಹೆಗಡೆ! ಕೈಕೊಟ್ಟ ಜಿಲ್ಲಾ ನಾಯಕರು-ಚರ್ಚೆಯಾಗಿದ್ದೇನು?

ಇಂದು ಶಿರಸಿಗೆ ಆಗಮಿಸಿದ್ದ ಸಂಸದ ರಾಘವೇಂದ್ರ (BY Ragavendra )ಅನೇಕ ಪಕ್ಷದ ಮುಖಂಡರು ನಮ್ಮ ಕೇಂದ್ರ ,ರಾಜ್ಯದ ಮುಖಂಡರ ಜೊತೆ ಚರ್ಚೆಯಲ್ಲಿದ್ದಾರೆ.ದೊಡ್ಡ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯವಾಗುತ್ತದೆ,ಕೇಂದ್ರ ನಾಯಕ ಮೋದಿಯವರಿಗೆ ಶಕ್ತಿ ತುಂಬಲು ಅನೇಕ ನಾಯಕ ಪಟ್ಟಿ ಇದೆ .ಅವರೆಲ್ಲರೂ ಮುಂದಿನ ದಿನದಲ್ಲಿ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದರು.

Advertisement

TextMaster 01 25 02.03.59
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement