ಕಾರವಾರದಲ್ಲಿ ಪ್ರಸಿದ್ಧ ವೀರ ಗಣಪತಿ ದೇವಸ್ಥಾನ ಕ್ಕೆ ಕನ್ನ ಹಾಕಿದ ಕಳ್ಳರು

Karwar amdalli veera ganapathi temple Karwar amdalli veera ganapathi temple

ಕಾರವಾರ :-ದೇವಸ್ಥಾನ (Temple) ಹಾಗೂ ಮನೆ ಕಳ್ಳತನ ಮಾಡಿ ದೇವರ ಏಳು ಲಕ್ಷ ಮೌಲ್ಯದ ಪಂಚಲೋಹದ ಮುಖ ಕವಚ ಹಾಗೂ ಮನೆಯಲ್ಲಿದ್ದ ಏಳು ಸಾವಿರ ಹಣ(money) ಕಳ್ಳತನ ಮಾಡಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಮದಳ್ಳಿಯಲ್ಲಿ ನಡೆದಿದೆ.

ಇಲ್ಲಿನ ವೀರ ಗಣಪತಿ ದೇವಸ್ಥಾನದಲ್ಲಿ ದೇವಾಲಯದ ಹಿಂಭಾಗದ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ದೇವರ ಆರು ಕೆಜಿ ತೂಕದ ಪಂಚಾಲೋಹದ ಮುಖಕವಚ ಕಳ್ಳತನ ಮಾಡಿ ನಂತರ ದೇವಾಲಯದ ಪಕ್ಕದ ಮನೆಯ ಮೀರಾ ರಮಕಾಂತ ಕಂತ್ರಿಕರ್ ಎಂಬುವವರ ಮನೆಯಲ್ಲಿ
ಏಳು ಸಾವಿರ ರೂ ನಗದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಶ್ವಾನ ದಳದಿಂದ ಪರಿಶೀಲನೆ ನಡೆಸಿದ್ದು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement