Police:ಸೇತುವೆ ಮೇಲೆ ಅಪಾಯಕಾರಿಯಾಗಿ ಮಗುವನ್ನು ಕುಳ್ಳಿರಿಸಿ ಸೆಲ್ಫಿಗೆ ಫೋಸು- ಸೈರನ್ ಹಾಕಿ ಠಾಣೆಯಿಂದ ಎಚ್ಚರಿಕೆ ಕೊಟ್ಟ ಪೊಲೀಸರು

ಕಾರವಾರ :- ಪ್ರವಾಸಕ್ಕೆ ಬಂದ ದಂಪತಿಗಳು ಮಗುವನ್ನು ಹಿಡಿದುಕೊಂಡು ಗೋಕರ್ಣದ ಗಂಗಾವಳಿ ಸೇತುವೆಯ ಪಿಲ್ಲರ್ ಮೇಲೆ ನಿಲ್ಲಿಸಿಕೊಂಡು ಸೆಲ್ಪಿ ತೆಗೆದುಕೊಳ್ಳುವಾಗ ಇದನ್ನು ಸಿ.ಸಿ ಕ್ಯಾಮರಾದಲ್ಲಿ ಗಮನಿಸಿ ಪ್ರವಾಸಿಗರಿಗೆ ಗೋಕರ್ಣದ(gokaena) ಪೊಲೀಸರು (police)ಎಚ್ಚರಿಕೆ ನೀಡಿ ಸಂಭವಿಸಬಹುದಿದ್ದ ಘಟನೆಯನ್ನು ತಡೆದು ಎಚ್ಚರಿಕೆ ನೀಡಿದ ಘಟನೆ ಇಂದು ನಡೆದಿದೆ.
Gokarna police Gokarna police

Police:ಸೇತುವೆ ಮೇಲೆ ಅಪಾಯಕಾರಿಯಾಗಿ ಮಗುವನ್ನು ಕುಳ್ಳಿರಿಸಿ ಸೆಲ್ಫಿಗೆ ಫೋಸು- ಸೈರನ್ ಹಾಕಿ ಠಾಣೆಯಿಂದ ಎಚ್ಚರಿಕೆ ಕೊಟ್ಟ ಪೊಲೀಸರು*

ವಿಡಿಯೋ ಇಲ್ಲಿದೆ:-

ಕಾರವಾರ :- ಪ್ರವಾಸಕ್ಕೆ ಬಂದ ದಂಪತಿಗಳು ಮಗುವನ್ನು ಹಿಡಿದುಕೊಂಡು ಗೋಕರ್ಣದ ಗಂಗಾವಳಿ ಸೇತುವೆಯ ಪಿಲ್ಲರ್ ಮೇಲೆ ನಿಲ್ಲಿಸಿಕೊಂಡು ಸೆಲ್ಪಿ ತೆಗೆದುಕೊಳ್ಳುವಾಗ ಇದನ್ನು ಸಿ.ಸಿ ಕ್ಯಾಮರಾದಲ್ಲಿ ಗಮನಿಸಿ ಪ್ರವಾಸಿಗರಿಗೆ ಗೋಕರ್ಣದ(Gokarna) ಪೊಲೀಸರು (police)ಎಚ್ಚರಿಕೆ ನೀಡಿ ಸಂಭವಿಸಬಹುದಿದ್ದ ಘಟನೆಯನ್ನು ತಡೆದು ಎಚ್ಚರಿಕೆ ನೀಡಿದ ಘಟನೆ ಇಂದು ನಡೆದಿದೆ.

Advertisement

gilani market karwar.Karnataka
ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ .ಮಕ್ಕಳ ಶಾಲಾ ಪುಸ್ತಕಗಳು ಅತೀ ಕಡಿಮೆ ದರದಲ್ಲಿ ಲಭ್ಯ.

 ಇಂದು ಮಧ್ಯಾಹ್ನ ಗೋಕರ್ಣಕ್ಕೆ ಪ್ರವಾಸ ಬಂದ ದಂಪತಿಗಳು ಗಂಗಾವಳಿ ನದಿ ಭಾಗದಲ್ಲಿನ ಸೇತುವೆಯಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಸೇತುವೆಯ ಪಿಲ್ಲರ್ ಮೇಲೆ ಮಗುವನ್ನು ಕುಳ್ಳಿರಿಸಿದ್ದಾರೆ.

 ತಕ್ಷಣ ಇದನ್ನು ಸಿಸಿ ಕ್ಯಾಮರಾದಲ್ಲಿ ಗಮನಿಸಿದ ಗೋಕರ್ಣ ಪೊಲೀಸರು ಪೋಷಕರಿಗೆ ಎಚ್ಚರಿಸಿ ಸೈರನ್ ಹಾಕಿದ್ದಾರೆ. ಈ ವಿಡಿಯೋ(video) ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದ್ದು ವೈರಲ್ ಆಗುತ್ತಿದೆ.ಇತ್ತೀಚೆಗೆ ಗೋಕರ್ಣ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ಪೊಲಿಸರು ಹದ್ದಿನ ಕಣ್ಣಿಟ್ಟಿದ್ದು ಇದೀಗ ಆಗುವ ಅನಾಹುತ, ಅಕ್ರಮ ಚಟುವಟಿಕೆ ಬಗ್ಗೆ ಸಹ ಸಿಸಿ ಟಿವಿ ಕಣ್ಗಾವಲಿದ್ದು ಇವುಗಳನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗುತಿದ್ದಾರೆ.

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement