Astrology photo

Astrology:ದಿನಭವಿಷ್ಯ02-02-2024

91

ಪಂಚಾಂಗ(panchanga)
ಶ್ರೀ ಶೋಭಕೃತ್ತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯಮಾಸ, ಕೃಷ್ಣ ಪಕ್ಷ,
ಸಪ್ತಮಿ / ಅಷ್ಟಮಿ,
ವಾರ- ಶುಕ್ರವಾರ,( friday)ಸ್ವಾತಿ ನಕ್ಷತ್ರ.
ಕಾಲ(Time)
ರಾಹುಕಾಲ: 11:10 ರಿಂದ 12:37
ಗುಳಿಕಕಾಲ: 08:16 ರಿಂದ 09:43
ಯಮಗಂಡಕಾಲ: 03:31 ರಿಂದ 04:58

ಮೇಷ: ಆರೋಗ್ಯ ವೃದ್ಧಿ (health) ಧನಾಗಮನ, ಯತ್ನ ಕಾರ್ಯ ಸಫಲ,ವ್ಯಾಪಾರ ವೃದ್ಧಿ ,ಮಕ್ಕಳಿಂದ ತೊಂದರೆ,ಮಿಶ್ರ ಫಲ.

ವೃಷಭ: ಚಿನ್ನ ಬೆಳ್ಳಿ ವರ್ತಕರಿಗೆ ಲೇವಾದೇವಿಯಿಂದ ಅನುಕೂಲ, (gold silver business ) ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ತೊಂದರೆ, ಕೇಷಿಕರಿಗೆ ಅಲ್ಪ ಲಾಭ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ಶೇರು ವಹಿವಾಟು ದಾರರಿಗೆ (share market ) ಲಾಭ ಇರದು ,ಪ್ರೀತಿ,ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ದೇಹಾಲಸ್ಯ,ಮಿಶ್ರ ಫಲ.

ಇದನ್ನೂ ಓದಿ:-Karwar:ಪ್ರಮೋದ್ ಮಧ್ವರಾಜ್ ರವರಿಗೆ ಲೋಕಸಭಾ ಟಿಕೆಟ್ ನೀಡಲು ಮೀನುಗಾರ ಮುಖಂಡರ ಆಗ್ರಹ! ಕಾರಣ ಏನು?

ಕಟಕ: ಆರೋಗ್ಯ ಸುಧಾರಣೆ,ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದ ಮೋಸ, ಹಣವ್ಯಯ (money lose)

ಸಿಂಹ:ದೇಹಾಲಸ್ಯ, ಉದ್ಯೋಗ ಸ್ಥಳದಲ್ಲಿ ತೊಂದರೆ, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ. ಇದನ್ನೂ ಓದಿ:-ಅನಂತಕುಮಾರ್ ಹೆಗಡೆ ವಿರುದ್ದ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು

ಕನ್ಯಾ: ಹಣವ್ಯಯ ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯಮದವರಿಗೆ ಅನುಕೂಲ, ಉತ್ತಮ ಅವಕಾಶ ವದಗುವುದು ,ಮಿಶ್ರಫಲ.

ತುಲಾ: ಅನಿರೀಕ್ಷಿತವಾಗಿ ಲಾಭ,ವ್ಯಾಪಾರ ವಹಿವಾಟಿನಲ್ಲಿ ಲಾಭ, ಆಸೆ-ಆಕಾಂಕ್ಷೆ ಕಲ್ಪನೆಗಳಲ್ಲಿ ವಿಹರಿಸುವಿರಿ, ಸ್ವಂತ ವ್ಯವಹಾರದಲ್ಲಿ ಅನುಕೂಲ.

ವೃಶ್ಚಿಕ: ಆರೋಗ್ಯ ವೃದ್ಧಿ, ಕೃಷಿಕರಿಗೆ ( agriculture )ಲಾಭ,ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ,ಮಿಶ್ರಫಲ.

ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಸಹಕಾರ,ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರದು.

ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು, ಅಧಿಕ ಖರ್ಚು.

ಇದನ್ನೂ ಓದಿ:- Karwar :ಅರಬ್ಬಿ ಸಮುದ್ರದಲ್ಲಿ 27 ಮೀನುಗಾರರ ರಕ್ಷಣೆ

ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ (Education) ಯೋಗ.

ಮೀನ: ಮಕ್ಕಳಿಂದ ಆಕಸ್ಮಿಕ ನೋವು, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು ಉತ್ಪತ್ತಿ, ಕುಟುಂಬ(family) ಸೌಖ್ಯ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!