Bengaluru students who were smoking in Gokarna were punished by the police to clean the beach

ಗೋಕರ್ಣದಲ್ಲಿ ಮೋಜು ಮಸ್ತಿ ಮಾಡಿದ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಮಾಡುವ ಶಿಕ್ಷೆ ನೀಡಿದ ಆರಕ್ಷಕರು

112

ಕಾರವಾರ :- ಪ್ರವಾಸೋದ್ಯಮಕ್ಕೆ (tourism )ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ (gokarna)ದೇಶ ,ವಿದೇಶಿಗರನ್ನ ಸೆಳೆಯುತ್ತದೆ. ಗೋಕರ್ಣ ಭಾಗದ ಕಡಲ ತೀರ ಸೌಂದರ್ಯ ಸವೆಯಲು ಬರುವ ಹಲವು ಪ್ರವಾಸಿಗರು ಮೋಜು ಮಸ್ತಿ ಮಾಡುವ ಮೂಲಕ ಸ್ಥಳೀಯ ವಾತಾವರಣವನ್ನು ಕೆಡಿಸುತಿದ್ದಾರೆ.

ಹೀಗಾಗಿ ಮದ್ಯ ,ಅಮಲು ಪದಾರ್ಥ ಸೇವಿಸಿ ಬೇಗಾ ಬಿಟ್ಟಿ ವರ್ತನೆ ತೋರುವ ಜನರಿಗೆ ಇದೀಗ ಕುಮಟಾ ಕರಾವಳಿ ಕಾವಲು ಪಡೆ ಪೊಲೀಸರು ಹೊಸ ಶಿಕ್ಷೆ ನೀಡಿದ್ದಾರೆ.

ಇದನ್ನೂ ಓದಿ:- ಗೋಕರ್ಣ ಮಹಾಬಲೇಶ್ವರನನ್ನು ಮುಳುಗಿಸಿದ ಕೊಚ್ಚೆ ನೀರು!

ಹೌದು ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಬೆಂಗಳೂರಿನ ಶಾಂತಿಧಾಮ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಡಲ ತೀರದಲ್ಲಿ ಧೂಮಪಾನ ಮಾಡಿ ಅತೀ ರೇಕದ ವರ್ತನ ಮಾಡುತಿದ್ದವರಿಗೆ
ಕರಾವಳಿ ಪೊಲೀಸ್ ಪಡೆ ಸಿಬ್ಬಂದಿ ಹಿಡಿದು ಬುದ್ದಿವಾದ ಹೇಳಿ ನಂತರ ಕಡಲ ತೀರದಲ್ಲಿ ಬಿದ್ದ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಶಿಕ್ಷೆಯನ್ನು ನೀಡಿ ಪರಿಸರ ಹೇಗಿರಬೇಕು ಎಂಬ ಪಾಟ ಮಾಡಿ ಕಳುಹಿಸಿದರು.

ಇದನ್ನೂ ಓದಿ:-Kannadavani impact| ಕುಮಟಾ, ಗೋಕರ್ಣದಲ್ಲಿ ಪ್ರವಾಸಿ ಬೋಡ್ ಗಳಿಗೆ ನಿರ್ಬಂಧ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!