BREAKING NEWS
Search

Karnataka Dam Water level:ಜನವರಿ ಅಂತ್ಯದಲ್ಲಿ ರಾಜ್ಯದ ಜಲಾಶಯದ ನೀರಿನ ಮಟ್ಟ ಹೀಗಿದೆ ನೋಡಿ.

72

Karnataka ,ಜನವರಿ 31: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯಾದ್ಯಂತ ಒಣಹವೆ ಬೀಸಲಿದ್ದು, ಬೆಂಗಳೂರು ನಗರದಲ್ಲಿ ಚಳಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಬುಧವಾರ ಬೆಳಗಿನ ಜಾವ ಮೋಡ ಮುಸುಕಿದ ವಾತಾವರಣ ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಚಳಿಯ ವಾತಾವರಣ ಹೆಚ್ಚಾಗಿದೆ. ಆದ್ರೆ ಅಂತರಜಲ ಮಟ್ಟ ಮಾತ್ರ ದಿನದಿಂದ ದಿನಕ್ಕೆ ಕೆಳಗಿಳಿಯುತ್ತಿದೆ.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಹ ಇಳಿಕೆ ಮಟ್ಟದಲ್ಲಿದೆ.ಸದ್ಯ ರಾಜ್ಯದ ಜಲಾಶಯಗಳಲ್ಲಿ(state dams) ನೀರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಹಾಗಿದ್ರೆ ಬುಧವಾರ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ವಿವರ ಈ ಕೆಳಗಿನಂತಿದೆ.

ಕೆಆರ್​ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್

ಇಂದಿನ ನೀರಿನ ಮಟ್ಟ- 17.16 ಟಿಎಂಸಿ

ಒಳಹರಿವು – 588 ಕ್ಯೂಸೆಕ್‌

ಹೊರಹರಿವು – 501ಕ್ಯೂಸೆಕ್‌

ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 871.38 ಮೀಟರ್

ಇಂದಿನ ನೀರಿನ ಮಟ್ಟ – 3.42 ಟಿಎಂಸಿ

ಒಳಹರಿವು – 174 ಕ್ಯೂಸೆಕ್‌

ಹೊರಹರಿವು – 150 ಕ್ಯೂಸೆಕ್‌

ಆಲಮಟ್ಟಿ ಜಲಾಶಯ​
ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌

ಇಂದಿನ ನೀರಿನ ಮಟ್ಟ – 52.21 ಟಿಎಂಸಿ

ಒಳಹರಿವು -0 ಕ್ಯೂಸೆಕ್‌

ಹೊರಹರಿವು – 844 ಕ್ಯೂಸೆಕ್‌

ತುಂಗಭದ್ರಾ ಜಲಾಶಯ​
ಗರಿಷ್ಠ ನೀರಿನ ಮಟ್ಟ – 497.71 ಮೀಟರ್

ಇಂದಿನ ನೀರಿನ ಮಟ್ಟ- 09.79 ಟಿಎಂಸಿ

ಒಳಹರಿವು – 0 ಕ್ಯೂಸೆಕ್‌

ಹೊರಹರಿವು – 448 ಕ್ಯೂಸೆಕ್‌

ಮಲಪ್ರಭಾ ಜಲಾಶಯ​
ಗರಿಷ್ಠ ನೀರಿನ ಮಟ್ಟ – 633.80 ಮೀಟರ್

ಇಂದಿನ ನೀರಿನ ಮಟ್ಟ – 13.93 ಟಿಎಂಸಿ

ಒಳಹರಿವು – 0 ಕ್ಯೂಸೆಕ್‌

ಹೊರಹರಿವು – 2369 ಕ್ಯೂಸೆಕ್‌

ಲಿಂಗನಮಕ್ಕಿ ಜಲಾಶಯ
​ ಗರಿಷ್ಠ ನೀರಿನ ಮಟ್ಟ – 554.44 ಮೀಟರ್

ಇಂದಿನ ನೀರಿನ ಮಟ್ಟ – 48.39 ಟಿಎಂಸಿ

ಒಳಹರಿವು – 61 ಕ್ಯೂಸೆಕ್‌

ಹೊರಹರಿವು – 1732 ಕ್ಯೂಸೆಕ್‌

ಕಬಿನಿ ಜಲಾಶಯ​.(kabini dam)
ಗರಿಷ್ಠ ನೀರಿನ ಮಟ್ಟ – 698.13 ಮೀಟರ್

ಇಂದಿನ ನೀರಿನ ಮಟ್ಟ – 13.11 ಟಿಎಂಸಿ

ಒಳಹರಿವು -142 ಕ್ಯೂಸೆಕ್‌

ಹೊರಹರಿವು – 500 ಕ್ಯೂಸೆಕ್‌

ಭದ್ರಾ ಜಲಾಶಯ​( Badra Dam)
ಗರಿಷ್ಠ ನೀರಿನ ಮಟ್ಟ – 657.73 ಮೀಟರ್‌

ಇಂದಿನ ನೀರಿನ ಮಟ್ಟ – 32.11 ಟಿಎಂಸಿ

ಒಳಹರಿವು – 58 ಕ್ಯೂಸೆಕ್‌

ಹೊರಹರಿವು – 244 ಕ್ಯೂಸೆಕ್‌

ಘಟಪ್ರಭಾ ಜಲಾಶಯ​( gataprabha dam)
ಗರಿಷ್ಠ ನೀರಿನ ಮಟ್ಟ – 662.91 ಮೀಟರ್

ಇಂದಿನ ನೀರಿನ ಮಟ್ಟ -33.72 ಟಿಎಂಸಿ

ಒಳಹರಿವು – 0 ಕ್ಯೂಸೆಕ್‌

ಹೊರಹರಿವು – 126 ಕ್ಯೂಸೆಕ್‌

ಹೇಮಾವತಿ ಜಲಾಶಯ​ (Hemavathi)
ಗರಿಷ್ಠ ನೀರಿನ ಮಟ್ಟ -890.58 ಮೀಟರ್

ಇಂದಿನ ನೀರಿನ ಮಟ್ಟ – 14.89 ಟಿಎಂಸಿ

ಒಳಹರಿವು -138 ಕ್ಯೂಸೆಕ್‌

ಹೊರಹರಿವು – 220 ಕ್ಯೂಸೆಕ್‌

ಸೂಫಾ ಜಲಾಶಯ (supa dam)
ಗರಿಷ್ಠ ನೀರಿನ ಮಟ್ಟ- 564.00 ಮೀಟರ್

ಇಂದಿನ ನೀರಿನ ಮಟ್ಟ- 65.80 ಟಿಎಂಸಿ

ಒಳಹರಿವು- 0 ಕ್ಯೂಸೆಕ್

ಹೊರಹರಿವು- 2345 ಕ್ಯೂಸೆಕ್




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!