ಬನವಾಸಿಯನ್ನು ಶಿವಮೊಗ್ಗ ಕ್ಕೆ ಸೇರಿಸಿದ ಸಿ.ಎಂ ಕಚೇರಿ!

cm cm

ಕಾರವಾರ, ಮಾರ್ಚ,6:- ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕದಂಬೋತ್ಸವ ಇಂದು ಕೊನೆಗೊಳ್ಳಲಿದೆ. ಆದ್ರೆ ನಿನ್ನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ( Chief Minister Siddaramaiah) ಆಗಮಿಸಿ ಉದ್ಘಾಟನೆ ಮಾಡಿದರು.

ಈ ಕುರಿತು ಮುಖ್ಯಮಂತ್ರಿ ಕಾರ್ಯಾಲಯ ತನ್ನ ಅಧಿಕೃತ X ( Twitter) ಖಾತೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಬನವಾಸಿಯಲ್ಲಿ ನಡೆಯುತ್ತಿರಯವ ಕದಂಬೋತ್ಸವ ಕಾರ್ಯಕ್ರಮ ಎಂದು ತಪ್ಪಾಗಿ ಟ್ಟಿಟ್ ಮಾಡಿದೆ.

IMG 20240306 165318

ಕನ್ನಡದ ಆದಿ ಕವಿ ವರ್ಣಿಸಿದ್ದ ಬನವಾಸಿಯು ಯಾವ ಜಿಲ್ಲೆಯ ಯಾವ ತಾಲೂಕಿನಲ್ಲಿದೆ ಎಂದು ಸಿಎಂ ಕಚೇರಿ ಸಿಬ್ಬಂದಿಗೇ ತಿಳಿದಿಲ್ಲ ಎನ್ನುವುದು ವಿಷಾದನೀಯ ಸಂಗತಿ.

Advertisement

ಈ ಬಾರಿ ಸರ್ಕಾರ ಬನವಾಸಿಯಲ್ಲಿ (Banavasi) ಕೊಡುವ ಪಂಪ ಪ್ರಶಸ್ತಿ ಸಹ ಬೆಂಗಳೂರಿನಲ್ಲಿ ಕೊಟ್ಟು ಮುಗಿಸಿದ್ದು ಸಹ ಜಿಲ್ಲೆಯ ಜನರಿಗೆ ಬೇಸರ ತರಿಸಿದ್ದನ್ನ ಇಲ್ಲಿ ಸ್ಮರಿಸಬಹುದು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement