ಎಲಕ್ಷನ್ ಪ್ರಚಾರ ಬಿಟ್ಟು ಮಾರಿ ಜಾತ್ರೆ ರೌಂಟ್ಸ್ ಹಾಕಿದ ಅಂಜಲಿ ನಿಂಬಾಳ್ಕರ್ !

jathre jathre

ಶಿರಸಿ:- ಲೋಕಸಭಾ ಚುನಾವಣೆ (Loksabha election )ಕಾವೆರುತ್ತಿದೆ. ಅಭ್ಯರ್ಥಿಗಳು ಪ್ರಚಾರದ ಭರಾಟೆ ಪ್ರಾರಂಭವಾಗಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಬೆಳಂಬೆಳಗ್ಗೆ ಶಿರಸಿಯ ಮಾರಿಜಾತ್ರೆಗೆ ಆಗಮಿಸಿ ದೇವಿಗೆ ಮುಡಿಕೊಟ್ಟು ಜಾತ್ರೆ ಸುತ್ತಾಟ ಮಾಡಿದರು.

ಮಾರಿಕಾಂಬ ದೇವಿಯ ಗದ್ದುಗೆಯ ಪಕ್ಕದಲ್ಲೇ ಹಲವು ಸ್ಟಾಲ್ ಗಳನ್ನು ಹಾಕಿದ್ದು ತಾನೊಬ್ಬ ಮಾಜಿ ಶಾಸಕಿ ,ಲೋಕಸಭಾ ಅಭ್ಯರ್ಥಿ ಎನ್ನುವುದನ್ನು ಮರೆತು ಎಲ್ಲೆಡೆ ಒಂದು ರೌಂಡ್ಸ್ ಹಾಕಿದ ಅಂಜಲಿ ನಿಂಬಾಳ್ಕರ್ ಬೀದಿಯಲ್ಲಿ ವ್ಯಾಪಾರ ಮಾಡುತಿದ್ದ ರುದ್ರಾಕ್ಷಿ , ದೇವರ ಮೂರ್ತಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಾಮಾನ್ಯರಂತೆ ಶಾಪಿಂಗ್ ಮಾಡುವ ಮೂಲಕ ಜಾತ್ರೆಯ ಸವಿಯುಂಡರು.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement