KUMTA ದಲ್ಲಿ ಪ್ರತ್ಯಕ್ಷವಾಗಿದ್ದು ಚಿರುತೆಯೋ ಕಾಡುಬೆಕ್ಕೋ? ವಿಡಿಯೋ ನೋಡಿ.

Kumta news wild animal catch in camera Kumta news wild animal catch in camera

Kumta Video News:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಂಡು ಜನರನ್ನ ದಂಗಾಗಿಸೋದು ಮಾಮೂಲಿಯಾಗಿದೆ. ಈಹಿಂದೆ ಶಾಲೆಗೆ ಬಂದ ಚಿರತೆಯನ್ನು ರಕ್ಷಣೆ ಮಾಡಲಾಗಿತ್ತು. ಇದೀಗ ಕುಮಟಾದ ಬಾಡ ಗ್ರಾಮದ ಗದ್ದೆಯೊಂದರಲ್ಲಿ ಚಿರುತೆ ಕಾಣಿಸಿಕೊಂಡಿದೆ ಎಂಬ ವಿಡಿಯೋ ಹರಿದಾಡುತ್ತಿದೆ. ಇದು ನೋಡಲು ವೈಲ್ಡ್ ಕ್ಯಾಟ್ ನಂತೆ ಕಾಣುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಹ ಚಿರುತೆಯೋ ಅಥವಾ ವೈಲ್ಡ್ ಕ್ಯಾಟ್ ಇರಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ವಿಡಿಯೋ ಇಲ್ಲಿದೆ:-

Advertisement
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement