Siddapur| ಶೇರ್ ಮಾರ್ಕೇಟ್ ನಲ್ಲಿ ನಷ್ಟ -ಯುವಕ ಆತ್ಮಹತ್ಯೆ

A 22-year-old youth in Siddapur, Uttara Kannada, allegedly died by suicide after suffering heavy losses in stock market trading. Police have registered a case.
House in Siddapur where a youth died by suicide after stock market trading losses House in Siddapur where a youth died by suicide after stock market trading losses

Siddapur| ಶೇರ್ ಮಾರ್ಕೇಟ್ ನಲ್ಲಿ ನಷ್ಟ -ಯುವಕ ಆತ್ಮಹತ್ಯೆ

ಕಾರವಾರ : -ಶೇರ್ ಮಾರ್ಕೇಟ್ ನಲ್ಲಿ ಹಣ ಕಳೆದುಕೊಂಡ ಯುವಕ ನೇಣಿಗೆ ಶರಣಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ (siddapur)ಪಟ್ಟಣದಲ್ಲಿ ನಡೆದಿದೆ.

Siddapur| ಬಡಾಳ-ಕುಮಟಾ ರಸ್ತೆಯಲ್ಲಿ ಕಲ್ಲಿಟ್ಟು ವಾಹನಗಳಿಂದ ಹಣ ವಸೂಲಿ!

Advertisement

ಸಿದ್ಧಾಪುರದ ಹರ್ಷವರ್ಧನ್ (22)ನೇಣಿಗೆ ಶರಣಾದ ಯುವಕನಾಗಿದ್ದು ,ಸಿದ್ದಾಪುರದ ತನ್ನ ಮನೆಯಲ್ಲೇ ಪ್ಯಾನಿಗೆ ನೇಣು ಬಿಗಿದುಕೊಂಡು  ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ ಹರ್ಷವರ್ಧನ್ ಸ್ಟಾಕ್  ಎಕ್ಸ್‌ಚೇಂಜ್ ನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದನು.

Siddapur| ಅಸಲಿ ಬಂಗಾರ ತೋರಿಸಿ 10 ಲಕ್ಷ ದೋಚಿದ ಕಳ್ಳರು

ಆರ್ಥಿಕನಷ್ಟವನ್ನು ಮನಸ್ಸಿಗೆ ಹಚ್ಚಿಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದ್ದು ,ಹರ್ಷವರ್ಧನ್ ತಂದೆ ಚಂದ್ರಶೇಖರ್ ರಿಂದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement