BREAKING NEWS
Search

Haliyala: ಕುಡಿದ ಮತ್ತಿನಲ್ಲಿ ಕಾರ್ ಡೋರ್ ಹಾಕಿಕೊಂಡ ಕುಡುಕ ಉಸಿರುಗಟ್ಟಿ ಸಾವು!

73

ಹಳಿಯಾಳ,ಪೆಬ್ರವರಿ03:- ಕುಡಿದ ಅಮಲಿನಲ್ಲಿ ಕಾರಿನಲ್ಲಿ ಡೋರ್ ಹಾಕಿಕೊಂಡು ಹೊರಬರಲಾಗದೇ ಉಸಿರುಗಟ್ಟಿ ಕಾರಿನಲ್ಲೇ ವ್ಯಕ್ತಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ (uttrakannada) ಹಳಿಯಾಳ (Haliyala)ದ ಪಿಶ್ ಸರ್ಕಲ್ ಬಳಿ ಪೆ.2 ರಂದು ನಡೆದಿದೆ.

ಇದನ್ನು ಓದಲು ಫೋಟೋದ ಮೇಲೆ ಕ್ಲಿಕ್ ಮಾಡಿ:-

ಹಳಿಯಾಳದ ಚಿನ್ನಾಭರಣ ( gold Jewellers) ವ್ಯಾಪಾರಿ ಮಹೇಶ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಈತ ಕುಡಿತದ ವ್ಯಸನಿಯಾಗಿದ್ದು ಪೆ.2 ರಂದು ಕುಡಿದ ಮತ್ತಿನಲ್ಲಿ ಹಳಿಯಾಳದ ಫಿಶ್ ಸರ್ಕಲ್ ನಲ್ಲಿ ಕಾರಿನಲ್ಲಿ ಎಲ್ಲಾ ಡೋರ್ ಹಾಕಿಕೊಂಡು ಗ್ಲಾಸ್ ಏರಿಸಿಕೊಂಡು ಹೊರಬರಲಾಗದೇ ಉಸಿರುಗಟ್ಟಿದ್ದು ಅಲ್ಲಿಯೇ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!