ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭು ಲಿಂಗ ಕವಳಿಕಟ್ಟಿ ವರ್ಗಾವಣೆ!

TextMaster 07 25 09.34.25 TextMaster 07 25 09.34.25

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಗಂಗುಬಾಯಿ ರಮೇಶ್ ಮನಕರ್ ರವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಅವರು ಈ ಹಿಂದೆ ಬೆಂಗಳೂರಿನ ವಾರ್ತಾ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಇನ್ನು ಪ್ರಭುಲಿಂಗ ಕವಳಿಕಟ್ಟಿಯವರಿಗೆ ಯಾವ ಸ್ಥಾನ ಎಂದು ನಿಗದಿಯಾಗಿಲ್ಲ.

ಇದನ್ನೂ ಓದಿ:- ಇಂದಿನ ಅಡಿಕೆ ಧಾರಣೆ (ಅಕ್ಷರದ ಮೇಲೆ ಕ್ಲಿಕ್ ಮಾಡಿ)

Advertisement

ವರ್ಗಾವಣೆ ಆದೇಶ ಪ್ರತಿ.:-

Screenshot 2023 0725 212609

ಇದನ್ನೂ ಓದಿ:-ಜನರ ಕಣ್ಣುಕೆಂಪಾಗಿಸುವ ಮದ್ರಾಸ್ ಐ ರೋಗಾಣು ಸಂಖ್ಯೆಯಲ್ಲಿ ಏರಿಕೆ! ಎಚ್ಚರ ತಪ್ಪಿದ್ರೆ ಅಪಾಯ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement