Honnavara|ಮರಳುಲಾರಿಗೆ ಬಲಿಯಾದ ಕಾಲೇಜು ವಿದ್ಯಾರ್ಥಿ

accident accident

ಕಾರವಾರ :- ಅಕ್ರಮ ಮರಳುಸಾಗಾಟ ಮಾಡುತಿದ್ದ ( illegal sand) ಟಿಪ್ಪರ್ ಹರಿದು ಯುವಕ ಸಾವುಕಂಡ ಘಟನೆ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಿಕುರ್ವಾದಲ್ಲಿ ತಡರಾತ್ರಿ ನಡೆದಿದೆ.

ಮಾವಿನ ಕುರ್ವದ ದರ್ಶನ್ ಗೌಡ ಮೃತ ಯುವಕನಾಗಿದ್ದು PUC ವಿದ್ಯಾಭ್ಯಾಸ ಮಾಡುತ್ತಿರುವ ಈ ಯುವಕ ಮರಳು ತೆಗೆಯುವ ಕಾರ್ಮಿಕನಾಗಿ ಕೆಲಸ ನಿರ್ವಹಿಸುತಿದ್ದ. ನಿನ್ನೆ ತಡರಾತ್ರಿ ಕರಿಕುರ್ವದ ಶರಾವತಿ ನದಿ ಭಾಗದ ಮರಳು ದಿಬ್ಬದ ಬಳಿ ಮಲಗಿದ್ದಾಗ ಲೋಡ್ ಆದ ಮಾವಿನ ಕುರ್ವದ ದೆಯಾ ಗೌಡ ಎಂಬುವವರಿಗೆ ಸೇರಿದ ಟಿಪ್ಪರ್ ಲಾರಿ ಹರಿದು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ:- ದಿನಭವಿಷ್ಯ:16-12-2023

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement