ಹಳಿಯಾಳದಲ್ಲಿ ಆನೆ ಕಾಟ! ಕೃಷಿ ಜಮೀನಿಗೆ ನುಗ್ಗಿ ರಂಪಾಟ|Video ನೋಡಿ.

235

ಹಳಿಯಾಳದಲ್ಲಿ ಆನೆ ಕಾಟ! ಕೃಷಿ ಜಮೀನಿಗೆ ನುಗ್ಗಿ ರಂಪಾಟ|Video ನೋಡಿ.

ಕಾರವಾರ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ರೈತರು ಕಂಗಾಲಾಗಿದ್ರೆ ಹಳಿಯಾಳದಲ್ಲಿ ಆನೆಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಇಂದು ಹಳಿಯಾಳದ ಭಾಗವತಿ ಗ್ರಾಮದಲ್ಲಿನ ಭಾಗವತಿ ಪೆಟ್ರೋಲ್ ಪಂಪ್ ಹಿಂದಿನ ಕೃಷಿ ಜಮೀನಿಗೆ ಒಂಟಿ ಸಲಗವೊಂದು ದಾಳಿ ಇಟ್ಟಿದ್ದು ಇಲ್ಲಿನ ಕಬ್ಬು ಹಾಗೂ ಭತ್ತದ ಸಸಿಗಳನ್ನು ತುಳಿದು ನಾಶ ಮಾಡಿದೆ. ಇದನ್ನೂ ಓದಿ:- ಅಂಕೋಲದಲ್ಲಿ ಶ್ವಾನದ ಪಚೀತಿ-ಕೊನೆಗೂ ರಕ್ಷಣೆಗೆ ಬಂದ ಬಸ್ ಚಾಲಕ|ವಿಡಿಯೋ ನೋಡಿ

ಇನ್ನು
ಆನೆ ಓಡಿಸಲು ಗ್ರಾಮಸ್ಥರ ಹರಸಾಹಸ ಪಟ್ಟಿದ್ದು ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿದ್ದಾರೆ. ಸದ್ಯ ಹಳಿಯಾಳ ಸುತ್ತಮುತ್ತಲೂ ಆನೆಗಳ ಗುಂಪು ಓಡಾಡುತಿದ್ದು ಕೃಷಿ ಜಮೀನಿಗೆ ದಾಳಿ ಇಡುತ್ತಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!