ಅಂಕೋಲದಲ್ಲಿ ಶ್ವಾನದ ಪಚೀತಿ-ಕೊನೆಗೂ ರಕ್ಷಣೆಗೆ ಬಂದ ಬಸ್ ಚಾಲಕ|ವಿಡಿಯೋ ನೋಡಿ

TextMaster 07 26 09.09.55 TextMaster 07 26 09.09.55

ವಿಡಿಯೋ ನೋಡಿ:-

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬೆಳಬಾರ ಗ್ರಾಮದಲ್ಲಿ ಬೀದಿ ನಾಯಿಯೊಂದು ಪ್ಲಾಸ್ಟಿಕ್ ಡಬ್ಬದಲ್ಲಿ ಇದ್ದ ಆಹಾರ ತಿನ್ನಲು ಹೋಗಿ ಅದರಲ್ಲಿ ತನ್ನ ಕುತ್ತಿಗೆಯನ್ನು ಸಿಲುಕಿಸಿಕೊಂಡು ಹೊರಬರಲಾರದೇ ಒದ್ದಾಡುತಿತ್ತು. ಇದನ್ನೂ ಓದಿ:-ಉತ್ತರ ಕನ್ನಡದಲ್ಲಿ ಮಳೆ ಅಬ್ಬರ|ದೋಣಿ ಮೂಲಕ ರಕ್ಷಣೆ.

ಬೀದಿ ನಾಯಿಯಾದ್ದರಿಂದ ಜನರು ಇದರ ಪರಿಸ್ಥಿತಿ ನೋಡಿ ನಗುತಿದ್ರೆ ,ಕೆಲವರು ತಮೆಗ್ಯಾಕೆ ಇದರ ಉಸಾಬರಿ ಎಂದು ರಕ್ಷಣೆಗೆ ಹೋಗದೇ ಸುಮ್ಮನಿದ್ರು.ಇನ್ನು ಇತ್ತ ಕುತ್ತಿಗೆ ಬಿದ್ದ ಡಬ್ಬದಿಂದಾಗಿ ಕಣ್ಣುಕಾಣದೇ ರಸ್ತೆಯಲ್ಲಿ ಹೇಗೆ ಬೇಕೋ ಹಾಗೆ ತಿರುಗಾಡುತಿದ್ದ ಈ ಶ್ವಾನಕ್ಕೆ ಎದುರಾದ ಕೆಎಸ್ ಆರ್ ಟಿ.ಸಿ ಬಸ್ ನ ಚಾಲಕ ಆನಂದ್ ಹುಲಸ್ವಾರ್ ಎಂಬವವರು ಬಸ್ ನಿಲ್ಲಿಸಿ ಕೊನೆಗೂ ಶ್ವಾನದ ತಲೆಗೆ ಸಿಲುಕಿದ್ದ ಪ್ಲಾಸ್ಟಿಕ್ ಡಬ್ಬವನ್ನು ತೆಗೆದು ಶ್ವಾನದ ಜೀವ ರಕ್ಷಿಸಿ ಮಾನವೀಯತೆ ಮೆರೆದರು.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement