BREAKING NEWS
Search

ಪೋಷಕರ ನಿರ್ಲಕ್ಷ |ಮೊಬೈಲ್ ಚಾರ್ಜರ್ ಪಿನ್ ಗೆ ಬಾಯಿ ಹಾಕಿದ ಮಗು ಸಾವು

673

ಕಾರವಾರ:- ಮನೆಯಲ್ಲಿ ಪ್ಲಗ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಿಗೆ ಇಟ್ಟುಕೊಂಡು ಎಂಟು ತಿಂಗಳ ಮಗುವು ಶಾಕ್ ಹೊಡೆದು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ‌. ಸಾನಿಧ್ಯ ಸಾವುಕಂಡ ಮಗುವಾಗಿದ್ದು ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ಎಂಬುವವರ ಮಗು ಇದಾಗಿದ್ದು ಮೊಬೈಲ್ ಚಾರ್ಚ ಮಾಡುವಾಗ ಪೋಷಕರು ಪ್ಲಗ್ ಅನ್ನು ಸ್ವಿಚ್ ಆಫ್ ಮಾಡುವ ಬದಲು ಪೋಷಕರು ನಿರ್ಲಕ್ಷ ವಹಿಸಿದ್ದರು.ಮಗು ಆಟವಾಡುವಾಗ ಚಾರ್ಜರ್ ಪಿನ್ ಅನ್ನು ಬಾಯಿಗೆ ಇಟ್ಟುಕೊಂಡು ಶಾಕ್ ಹೊಡೆದು ಘಟನೆ ನಡೆದಿದೆ‌ ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನ ದಿನ ಭವಿಷ್ಯ-02-08-2023
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!