ದಿನಭವಿಷ್ಯ |Astrology 02-08-2023

46

ಪಂಚಾಂಗ(Panchanga)
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ,
ಕೃಷ್ಣ ಪಕ್ಷ,
ವಾರ: ಬುಧವಾರ, ತಿಥಿ: ಪಾಡ್ಯ,
ನಕ್ಷತ್ರ: ಶ್ರವಣ,
ರಾಹುಕಾಲ: 12.29 ರಿಂದ 2.04
ಗುಳಿಕಕಾಲ: 10.54 ರಿಂದ 12.29
ಯಮಗಂಡಕಾಲ: 7.44 ರಿಂದ 9.19

ಮೇಷ: ವ್ಯಾಪಾರದಲ್ಲಿ ಲಾಭದಲ್ಲಿ ಇಳಿಕೆ, ಅನಾವಶ್ಯಕ ವಸ್ತುಗಳ ಖರೀದಿ, ಅಧಿಕ ಕರ್ಚು,ನೌಕರರಿಗೆ ಲಾಭ ಇರದು,ಕೆಲಸದಲ್ಲಿ ಒತ್ತಡ, ವಿನಾಕಾರಣ ನಿಷ್ಠುರ, ಕೋಪ ಜಾಸ್ತಿ, ಇಂದು ಮಿಶ್ರ ಫಲ.

ವೃಷಭ: ಈ ದಿನ ಮಿಶ್ರ ಫಲ ವಿದ್ದು ಲಾಭ ಕ್ಕಿಂತ ಕರ್ಚು ಹೆಚ್ಚು .ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸ್ಯ,ಅನ್ಯ ಮೂಲದಿಂದ ಹಣ ಬಂದರೂ ಉಳಿಯುವುದಿಲ್ಲ.

ಮಿಥುನ: ಅಪರಿಚಿತರಿಂದ ಕಲಹ, ಮಹಿಳೆಯರಿಗೆ ವಿಶೇಷ ಲಾಭ, ಅನಾರೋಗ್ಯ, ಅತಿಯಾದ ನಿದ್ರೆ.

ಕಟಕ: ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ, ಋಣ ವಿಮೋಚನೆ, ಪತಿ-ಪತ್ನಿಯರಲ್ಲಿ ಪ್ರೀತಿ.

ಸಿಂಹ: ಮಾತಿಗೆ ಮರಳಾಗದಿರಿ, ತಾಳ್ಮೆಯಿಂದ ಇರಿ, ಸಮಾಜದಲ್ಲಿ ಉತ್ತಮ ಹೆಸರು, ಮನಶಾಂತಿ.ಇದನ್ನೂ ಓದಿ:- ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ ಎಲ್ಲಿ ಎಷ್ಟಿವೆ ಹುಲಿಗಳು ವಿವರ ನೋಡಿ.

ಕನ್ಯಾ: ಹಲವು ಮೂಲದಿಂದ ಆದಾಯ,ಬಾಕಿ ವಸೂಲಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅನಗತ್ಯ ಓಡಾಟ,ಕೆಲಸ ಕಾರ್ಯದಲ್ಲಿ ಯಶಸ್ಸು.ಮಿಶ್ರ ಫಳ.

ತುಲಾ: ಅನಗತ್ಯ ಖರ್ಚು, ದಾಯಾದಿ ಕಲಹ, ಕೆಲಸ ಕಾರ್ಯಗಳಲ್ಲಿ ತೊಂದರೆ, ಚೋರಾಗ್ನಿ ಭೀತಿ, ಪರಸ್ಥಳ ವಾಸ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಸಾಲಬಾಧೆ, ಮನಸ್ಸಿಗೆ ಚಿಂತೆ, ಕೆಲಸಕ್ಕಾಗಿ ತಿರುಗಾಟ, ಬಂಧುಗಳಲ್ಲಿ ವೈರತ್ವ.

ಧನಸ್ಸು: ಯತ್ನ ಕಾರ್ಯ ಸಿದ್ದಿ, ಧರ್ಮಕಾರ್ಯ, ಉದ್ಯೋಗದಲ್ಲಿ ಬಡ್ತಿ, ಮನಶಾಂತಿ, ಹಣಕಾಸು ಒದಗಿ ಬರಲಿದೆ.

ಮಕರ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಸಂಪಾದನೆಯನ್ನ ದಾನ ಮಾಡುವಿರಿ, ಇದನ್ನೂ ಓದಿ:-ಉತ್ತರಕನ್ನಡ- ಕತ್ತಿ ಹಿಡಿದು ಅಣ್ಣನನ್ನು ಅಡ್ಡಾಡಿಸಿ ಹೊಡೆದ ಸಹೋದರರು

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಭೂ ಲಾಭ, ವಾಹನ ಕೊಳ್ಳುವಿಕೆ, ಮಾತನಾಡುವಾಗ ಎಚ್ಚರ, ಆರೋಗ್ಯದಲ್ಲಿ ಸಮಸ್ಯೆ.

ಮೀನ: ಆರೋಗ್ಯ ಉತ್ತಮ,ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ತೀರ್ಥಯಾತ್ರೆ ದರ್ಶನ, ಮಕ್ಕಳಲ್ಲಿ ಪ್ರೀತಿ, ಪರಸ್ತ್ರೀಯಿಂದ ಧನ ಲಾಭ,ವ್ಯಾಪಾರದಲ್ಲಿ ಮಧ್ಯಮ ಲಾಭ.ಮಿಶ್ರ ಫಲ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!