Gokarna| ಗೋಕರ್ಣದ ವಿಘ್ನ ನಿವಾರಕನಿಂದ ಡಿಕೆ ಗೆ ಸಿಕ್ತು ಬಲಭಾಗದಲ್ಲಿ ಪ್ರಸಾದ|ವಿಡಿಯೋ ನೋಡಿ

Gokarna news:-Deputy CM DK Shivakumar offered special prayers at Gokarna Ganapati Temple, where he received prasada on the right side, drawing attention from devotees.
Deputy CM DK Shivakumar offering prayers at Gokarna Ganapati Temple during his visit. Deputy CM DK Shivakumar offering prayers at Gokarna Ganapati Temple during his visit.
ಗೋಕರ್ಣದಲ್ಲಿ ಶುಕ್ರವಾರ ಮಹಾಗಣಪತಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸುತ್ತಿರುವುದು.

Gokarna| ಗೋಕರ್ಣದ ವಿಘ್ನ ನಿವಾರಕನಿಂದ ಡಿಕೆ ಗೆ ಸಿಕ್ತು ಬಲಭಾಗದಲ್ಲಿ ಪ್ರಸಾದ|ವಿಡಿಯೋ ನೋಡಿ.

ಗೋಕರ್ಣ ಗಣಪತಿ ದೇವಾಲಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಪೂಜೆ; ಬಲಭಾಗದಲ್ಲಿ ಪ್ರಸಾದ ವಿಡಿಯೋ ಇಲ್ಲಿದೆ:-

Gokarna news (20 december 2025):-ಗೋಕರ್ಣದ(gokarna) ಪ್ರಸಿದ್ಧ ಮಹಾಬಲೇಶ್ವರ ಗಣಪತಿ ದೇವಾಲಯದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ  ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದ ಗರ್ಭಗುಡಿಯಲ್ಲಿ ಡಿಕೆ ಶಿವಕುಮಾರ್(Dk .shivkumar) ಅವರು ಏಕಾಗ್ರತೆಯಿಂದ ಪೂಜೆ ನೆರವೇರಿಸಿದ್ದು, ಪೂಜೆಯ ವೇಳೆ ಅವರಿಗೆ ಬಲಭಾಗದಲ್ಲಿ ಪ್ರಸಾದ ದೊರೆತಿದೆ. ಈ ಘಟನೆ ಭಕ್ತರಲ್ಲಿ ವಿಶೇಷ ನಂಬಿಕೆ ಹಾಗೂ ಚರ್ಚೆಗೆ ಕಾರಣವಾಗಿದೆ.

Advertisement

Gokarna | ಬೆಂಕಿ ಅವಘಡ ಲಕ್ಷಾಂತರ ಮೌಲ್ಯದ ನಾಟ ಸಂಪೂರ್ಣ ನಾಶ.

ಪೂಜಾ ಕೈಂಕರ್ಯಗಳನ್ನು ದೇವಾಲಯದ ಅರ್ಚಕರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಭಕ್ತಿಪೂರ್ಣ ವಾತಾವರಣದಲ್ಲಿ ನಡೆದ ಈ ಪೂಜೆಯಲ್ಲಿ ಡಿಕೆಶಿ ಗಣಪತಿ ದೇವರ ಆಶೀರ್ವಾದ ಬೇಡಿದರು.

ಗೋಕರ್ಣದ ಗಣಪತಿ ದೇವಾಲಯವು ನಂಬಿಕೆ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಕ್ಷೇತ್ರವಾಗಿದ್ದು, ರಾಜ್ಯದ ಪ್ರಮುಖ ನಾಯಕರು ಆಗಾಗ ಭೇಟಿ ನೀಡುವ ಪವಿತ್ರ ಸ್ಥಳವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಈ ಭೇಟಿ ಧಾರ್ಮಿಕ ಹಾಗೂ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

Gokarna| ಸಿಲೆಂಡರ್ ಸ್ಪೋಟ ಮನೆ ಸಂಪೂರ್ಣ ನಾಶ.

ಇನ್ನು ಪೂಜೆ ಸಲ್ಲಿಸಿ ಪ್ರಾರ್ಥನೆ ವೇಳೆ ಅವರಿಗೆ ಬಲಭಾಗದಲ್ಲಿ ಪ್ರಸಾದವಾಗಿದ್ದು ಅವರಿಗೆ ವದಗಿದ ವಿಘ್ನ ನಿವಾರಣೆ ಆಗುತ್ತೆ ಎನ್ನುವ ನಂಬಿಕ ಅಭಿಮಾನಿಗಳದ್ದು.ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement