ಅಡಿಕೆ ಧಾರಣೆ -ಯಾವಮಾರುಕಟ್ಟೆಯಲ್ಲಿ ಎಷ್ಟು ಧಾರಣೆ -ವಿವರ ನೋಡಿ.
ಕಾರವಾರ/ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜುಲೈ 28 ರ ಅಡಿಕೆ ಧಾರಣೆ(arecanut price) ಎಷ್ಟಿದೆ ಎಂಬ ಕುರಿತು ಇಂದಿನ ಮಾರುಕಟ್ಟೆ ದರ ಇಲ್ಲಿದೆ.
ಶಿರಸಿ ಮಾರುಕಟ್ಟೆ.

ಶಿವಮೊಗ್ಗ ಮಾರುಕಟ್ಟೆ.
ಸರಕು: ಕನಿಷ್ಠ ₹50,859 ರಿಂದ ಗರಿಷ್ಠ ₹96,299 ರವರೆಗೆ ಮಾರಾಟವಾಗಿದೆ.
ಬೆಟ್ಟೆ: ಕನಿಷ್ಠ ₹50,069 ರಿಂದ ಗರಿಷ್ಠ ₹62,149 ರವರೆಗೆ ದರ ಪಡೆದುಕೊಂಡಿದೆ.
ರಾಶಿ ಇಡಿ: ಕನಿಷ್ಠ ₹47,099 ರಿಂದ ಗರಿಷ್ಠ ₹54,169 ರವರೆಗೆ ಮಾರಾಟವಾಗಿದೆ.
ಗೊರಬಲು: ಕನಿಷ್ಠ ₹19,010 ರಿಂದ ಗರಿಷ್ಠ ₹44,299 ರವರೆಗೆ ದರ ಪಡೆದಿದೆ.
ಶಿಕಾರಿಪುರ ಮಾರುಕಟ್ಟೆ
ರಾಶಿ: ಕನಿಷ್ಠ ₹47,500 ರಿಂದ ಗರಿಷ್ಠ ₹50,933 ರವರೆಗೆ ಮಾರಾಟವಾಗಿದೆ.
ಭದ್ರಾವತಿ ಮಾರುಕಟ್ಟೆ
ಇತರೆ: ಕನಿಷ್ಠ ₹48,339 ರಿಂದ ಗರಿಷ್ಠ ₹51,558 ರವರೆಗೆ ಮಾರಾಟವಾಗಿದೆ.
ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹11,000 ರವರೆಗೆ ದರ ಪಡೆದುಕೊಂಡಿದೆ.
ತೀರ್ಥಹಳ್ಳಿ ಮಾರುಕಟ್ಟೆ
ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹17,500 ರವರೆಗೆ ದರ ಪಡೆದುಕೊಂಡಿದೆ.
ಸಾಗರ ಮಾರುಕಟ್ಟೆ.
ಕೋಕ: ಕನಿಷ್ಠ ₹28,099 ರಿಂ ದ ಗರಿಷ್ಠ ₹33,299 ರವರೆಗೆ ಮಾರಾಟವಾಗಿದೆ.
ಚಾಲಿ: ಕನಿಷ್ಠ ₹38,499 ರಿಂದ ಗರಿಷ್ಠ ₹40,299 ರವರೆಗೆ ಮಾರಾಟವಾಗಿದೆ.
ಬಿಳಿ ಗೋಟು: ಕನಿಷ್ಠ ₹30,499 ರಿಂದ ಗರಿಷ್ಠ ₹32,339 ರವರೆಗೆ ದರ ಪಡೆದುಕೊಂಡಿದೆ.
ರಾಶಿ: ಕನಿಷ್ಠ ₹47,499 ರಿಂದ ಗರಿಷ್ಠ ₹50,949 ರವರೆಗೆ ಮಾರಾಟವಾಗಿದೆ.
ಸಿಪ್ಪೆಗೋಟು: ಕನಿಷ್ಠ ₹22,669 ರಿಂದ ಗರಿಷ್ಠ ₹22,809 ರವರೆಗೆ ದರ ಪಡೆದಿದೆ.
