Astrology|ದಿನಭವಿಷ್ಯ-08-08-2023

TextMaster 10 23 01.04.15 TextMaster 10 23 01.04.15

ಪಂಚಾಂಗ(panchanga)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ.ತಿಥಿ: ಅಷ್ಟಮಿ 27:51 ವಾರ: ಮಂಗಳವಾರ
ನಕ್ಷತ್ರ: ಭರಣಿ 25:31 ಯೋಗ: ಗಂಡ 16:39
ಕರಣ: ಬಾಲವ 15:57 ಅಮೃತ ಕಾಲ: ರಾತ್ರಿ 08:41
ರಿಂದ 10:18 ರವರೆಗೆ.

Advertisement

ಇದನ್ನೂ ಓದಿ:-ಆಸ್ಪತ್ರೆಗೆ ಜ್ವರ ಎಂದು ಬಂದ ವ್ಯಕ್ತಿಗೆ ಇನ್ನೊಬ್ಬ ರೋಗಿಗೆ ನೀಡಬೇಕಾದ ಚಿಕಿತ್ಸೆ ನೀಡಿದ ಕಾರವಾರದ KIMS ವೈದ್ಯರು

ಸೂರ್ಯೋದಯ : 06:06 ಸೂರ್ಯಾಸ್ತ: 06:44
ರಾಹುಕಾಲ : ಸಾಯಂಕಾಲ 3.00 ರಿಂದ 4.30 ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30 ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದಿನಭವಿಷ್ಯ( Daily Horoscope)

ಮೇಷ: ಉದ್ಯೋಗಿಗಳಿಗೆ ಶುಭ,ಆರೋಗ್ಯ ಮಧ್ಯಮ,ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ, ಭೋಗ ವಸ್ತು ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ. ಅದೃಷ್ಟ ಸಂಖ್ಯೆ:-5

ವೃಷಭ: ಕುಟುಂಬ ಸೌಖ್ಯ,ಮಾತಿನಿಂದ ಕಲಹ, ಸಹನೆ ಇರಲಿ, ನಂಬಿಕೆ ದ್ರೋಹ, ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ಉದ್ಯೋಗಿಗಳಿಗೆ ತೊಂದರೆ,ಅದೃಷ್ಟ ಸಂಖ್ಯೆ:-4

ಮಿಥುನ: ಹಣಕಾಸಿನ ವಿಷಯದಲ್ಲಿ ಜಾಗೃತೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಿರಸ್ತಿ ಮಾರಾಟ, ಶೀತ ಸಂಬಂಧ ರೋಗ.ಅದೃಷ್ಟ ಸಂಖ್ಯೆ:-2

ಕಟಕ:ಹಣವ್ಯಯ ,ಕರ್ಚು ಅಧಿಕ, ಕೋಪ ಜಾಸ್ತಿ, ಹಿರಿಯರ ಮಾರ್ಗದರ್ಶನ, ದೃಷ್ಟಿ ದೋಷದಿಂದ ಸಮಸ್ಯೆ ಆರೋಗ್ಯ ಮಧ್ಯಮ.ಅದೃಷ್ಟ ಸಂಖ್ಯೆ:-6

ಸಿಂಹ: ಆತ್ಮೀಯರ ಕಲಹ, ಉದರಭಾದೆ, ಸರ್ಕಾರಿ ಅಧಿಕಾರಿಗಳಿಗೆ ಉತ್ತಮ, ಅಪರಿಚಿತದಿಂದ ತೊಂದರೆ, ಸ್ತ್ರೀ ಸೌಖ್ಯ.ಅದೃಷ್ಟ ಸಂಖ್ಯೆ:-4

ಕನ್ಯಾ: ಆರೋಗ್ಯ ಮಧ್ಯಮ,ಶೀತ ಕಫ ಭಾದೆ,ಮಾತೃವಿನ ಆರೈಕೆ, ಸೇವಕರಿಂದ ಸಹಾಯ, ಆಡಿದ ಮಾತಿಗೆ ಪಶ್ಚಾತಾಪ, ಅನಗತ್ಯ ಖರ್ಚು.ಅದೃಷ್ಟ ಸಂಖ್ಯೆ:-3

ತುಲಾ: ಯತ್ನ ಕಾರ್ಯ ಜಯ, ವಿದೇಶ ಪ್ರಯಾಣ, ಪರರ ಮಾತಿಗೆ ಕಿವಿ ಕೊಡಬೇಡಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.ಅದೃಷ್ಟ ಸಂಖ್ಯೆ:-7

ಇದನ್ನೂ ಓದಿ:-ಕಾರವಾರ|ಕುಡುಕರ ಹಾವಳಿಗೆ ಪೊಲೀಸರೇ ಸುಸ್ತು!

ವೃಶ್ಚಿಕ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಗುರುಗಳಿಂದ ಬೋಧನೆ, ಹಿತ ಶತ್ರು ಬಾಧೆ, ಕಾರ್ಯ ಬದಲಾವಣೆ.ಅದೃಷ್ಟ ಸಂಖ್ಯೆ:-5

ಧನಸ್ಸು: ಬಾಕಿ ಹಣ ಕೈ ಸೇರುವುದು, ಮೆಡಿಕಲ್ ಕ್ಷೇತ್ರದವರೆಗೆ ಶುಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಧನ ಲಾಭ.ಅದೃಷ್ಟ ಸಂಖ್ಯೆ:-4

ಮಕರ: ಸ್ತ್ರೀಯರಿಗೆ ಶುಭ, ಕೋರ್ಟ್ ಕೆಲಸ ಕಾರ್ಯಗಳಲ್ಲಿ ವಿಘ್ನ, ವಿಪರೀತ ವ್ಯಸನ, ಯಾವುದೇ ಕೆಲಸ ಮಾಡಿದರೂ ನಷ್ಟ.ಅದೃಷ್ಟ ಸಂಖ್ಯೆ:-4

ಕುಂಭ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತು ಖರೀದಿ.ಅದೃಷ್ಟ ಸಂಖ್ಯೆ:-2

ಮೀನ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಋಣವಿಮೋಚನೆ, ಧನ ಲಾಭ, ಅತಿಯಾದ ನಿದ್ರೆ, ಕಾರ್ಯಕ್ಷೇತ್ರದಲ್ಲಿ ಒತ್ತಡ.ಅದೃಷ್ಟ ಸಂಖ್ಯೆ:-8

ಇದನ್ನೂ ಓದಿ:-ಸರ್ಕಾರಿ ಆಸ್ಪತ್ರೆಗೆ ಬರುವ ಜನರು ಡ್ರಾಮ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ- ಸಚಿವರ ಎದುರು ನಾಲಿಗೆ ಹರಿಬಿಟ್ಟ ಉತ್ತರ ಕನ್ನಡ ಜಿಲ್ಲಾ ಸರ್ಜನ್

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement