BREAKING NEWS
Search

ದಿನಭವಿಷ್ಯ-05-08-2023

97

ಪಂಚಾಂಗ(panchanga)
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,ತಿಥಿ: ಚೌತಿ 09:39 ವಾರ: ಶನಿವಾರ
ನಕ್ಷತ್ರ: ಉತ್ತರಾಭಾದ್ರಪದ 26:53 ಯೋಗ: ಸುಕರ್ಮ
23:10,ಕರಣ: ಬಾಲವ 09:39 ಅಮೃತ ಕಾಲ: ರಾತ್ರಿ 10:28ರಿಂದ 11:57 ರವರೆಗೆ

ಸೂರ್ಯೋದಯ : 06:06 ಸೂರ್ಯಾಸ್ತ : 06:45
ರಾಹುಕಾಲ : ಬೆಳಗ್ಗೆ 9.00 ರಿಂದ 10.30 ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30 ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ರಾಶಿಫಲ( Horoscope )

ಮೇಷ: ಯತ್ನ ಕಾರ್ಯ ದಲ್ಲಿ ಸಫಲ,ಆರೋಗ್ಯ ಮಧ್ಯಮ,ಆರ್ಥಿಕ ಬೆಳವಣಿಗೆ, ಉದ್ಯೋಗ ಲಾಭ, (job profit )ದೂರ ಪ್ರಯಾಣ, ಉತ್ತಮ ಹೆಸರು ಕೀರ್ತಿ. ಅದೃಷ್ಟ ಸಂಖ್ಯೆ:-3

ವೃಷಭ: ಆರ್ಥಿಕ ನಷ್ಟ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ಒತ್ತಡ, ಅಧಿಕ ಖರ್ಚು,ಕುಟುಂಬ ಸೌಖ್ಯ,ಉದ್ಯೋಗಿಗಳಿಗೆ ಉನ್ನತಿ, ಅದೃಷ್ಟ ಸಂಖ್ಯೆ:-3

ಮಿಥುನ:ಉದ್ಯೋಗಿಗಲಿಗೆ ಉತ್ತಮ ದಿನ, ಸಾಲದ ಚಿಂತೆ, ಉದ್ಯೋಗ ಪ್ರಾಪ್ತಿ, ಕುಟುಂಬದ ಸಹಕಾರ, ತಂದೆಯೊಂದಿಗೆ ಕಿರಿಕಿರಿ,ಆರೋಗ್ಯ ಮಧ್ಯಮ,ಅದೃಷ್ಟ ಸಂಖ್ಯೆ:-1

ಕಟಕ: ಕೆಲಸ ಕಾರ್ಯಗಳಲ್ಲಿ ಎಳೆದಾಟ, ಗುರುವಿನ ಮಾರ್ಗದರ್ಶನ, ಮಾಟ ಮಂತ್ರ ತಂತ್ರದ ಆತಂಕ, ಅನಿರೀಕ್ಷಿತ ಉದ್ಯೋಗ ಲಾಭ,ಅದೃಷ್ಟ ಸಂಖ್ಯೆ:-4

ಸಿಂಹ: ಆರೋಗ್ಯ ಉತ್ತಮ,ದಾಂಪತ್ಯದಲ್ಲಿ ಕಲಹ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ನಿದ್ರೆ, ಅಲಸ್ಯ,ಅದೃಷ್ಟ ಸಂಖ್ಯೆ:-3

ಕನ್ಯಾ: ದೇಹಾಲಸ್ಯ, ದೇಹದಲ್ಲಿ ನೋವು,ಶತ್ರು ಕಾಟ, ಅಧಿಕಾರಿಗಳಿಂದ ಕಿರಿಕಿರಿ, ಅವಕಾಶ ವಂಚಿತರಾಗುವಿರಿ, ಆರ್ಥಿಕ ನೆರವು,ಅದೃಷ್ಟ ಸಂಖ್ಯೆ:-1

ತುಲಾ:ಯತ್ನ ಕಾರ್ಯ ದಲ್ಲಿ ಅಡೆತಡೆ, ವ್ಯವಹಾರದಲ್ಲಿ ಅನುಕೂಲ, ಅನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಸಹಕಾರ,ಅದೃಷ್ಟ ಸಂಖ್ಯೆ:-3

ವೃಶ್ಚಿಕ: ವ್ಯವಹಾರದಲ್ಲಿ ಅದೃಷ್ಟ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಕಾರ್ಯಗಳ ಆಲೋಚನೆ, ತಂದೆಯಿಂದ ಸಹಕಾರ,ಅದೃಷ್ಟ ಸಂಖ್ಯೆ:-5

ಧನಸ್ಸು: ಸಾಲದ ಚಿಂತೆ, ಶತ್ರು ಉಪಟಳ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಅಧಿಕ ಧೈರ್ಯ,ಅದೃಷ್ಟ ಸಂಖ್ಯೆ:-2 ಇದನ್ನೂ ಓದಿ:- ಪುರಾಣ ಪ್ರಸಿದ್ದ ಚಂದ್ರಗುತ್ತಿ ರೇಣುಕಾಂಬ ದೇವರನ್ನೇ ಕದಿಯಲು ಹೋದ ಕಳ್ಳರು

ಮಕರ: ಆರ್ಥಿಕವಾಗಿ ಚೇತರಿಕೆ, ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ನಷ್ಟ, ಯತ್ನ ಕಾರ್ಯಗಳಲ್ಲಿ ಹಿನ್ನಡೆ,ಅದೃಷ್ಟ ಸಂಖ್ಯೆ:-2

ಕುಂಭ: ಅಧಿಕ ಒತ್ತಡ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ನಷ್ಟ, ಕುಟುಂಬ ಸಹಕಾರದಲ್ಲಿ ಹಿನ್ನಡೆ,ಅದೃಷ್ಟ ಸಂಖ್ಯೆ:-9

ಮೀನ: ಆರ್ಥಿಕವಾಗಿ ಬೆಳವಣಿಗೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ,ಅದೃಷ್ಟ ಸಂಖ್ಯೆ:-7
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!