ಪಂಚಾಂಗ(panchanga)
ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ.ತಿಥಿ: ತದಿಗೆ 12:44 ವಾರ: ಶುಕ್ರವಾರ
ನಕ್ಷತ್ರ: ಶತತಾರ 07:06/ ಪೂರ್ವ ಭಾದ್ರಪದ 28:43
ಯೋಗ: ಶೋಭನ 06:11,ಕರಣ: ವಿಷ್ಟಿ (ಭದ್ರ) 12:44 ಅಮೃತ ಕಾಲ: ರಾತ್ರಿ 09:32 ರಿಂದ 10:59ರ ವರೆಗೆ
ಸೂರ್ಯೋದಯ : 05:59 ಸೂರ್ಯಾಸ್ತ:07:06
ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00 ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30
ಇದನ್ನೂ ಓದಿ:- ಹೊಸ ಸಂಸತ್ ಭವನಕ್ಕೆ ನುಗ್ಗಿದ ಗೂಬೆ|ಆಮೇಲೇನಾಯ್ತು ಗೊತ್ತಾ?
ರಾಶಿಫಲ (Rashipala)
ಮೇಷ: ಆರೋಗ್ಯ ಮಧ್ಯಮ,ಕುಟುಂಬದಲ್ಲಿ ಅಲ್ಪ ವಿಘ್ನ,ವ್ಯಾಪಾರದಲ್ಲಿ ಮಧ್ಯಮ ಪ್ರಗತಿ, ಆರ್ಥಿಕ ಸ್ಥಿತಿ ಮಧ್ಯಮ ಇರಲಿದೆ, ಉದ್ಯೋಗದಲ್ಲಿ ಅಡಚಣೆ, ಯತ್ನ ಕಾರ್ಯದಲ್ಲಿ ಜಯ ಅದೃಷ್ಟ ಸಂಖ್ಯೆ :-9
ವೃಷಭ: ಕೆಲಸ ಕಾರ್ಯದಲ್ಲಿ ಉತ್ಸಾಹ ,ಆರೋಗ್ಯ ಉತ್ತಮ, ಹಣಕಾಸಿನ ವ್ಯವಹಾರದಲ್ಲಿ ಜಯ, ಆದಾಯ ವೃದ್ಧಿ, ಕುಟುಂಬದಲ್ಲಿ ನೆಮ್ಮದಿ .ಅದೃಷ್ಟ ಸಂಖ್ಯೆ :-2
ಮಿಥುನ: ಉದ್ಯೋಗಿಗಳಿಗೆ ಕಿರಿಕಿರಿ, ವ್ಯವಹಾರದಲ್ಲಿ ಲಾಭ ಇರದು, ಆರ್ಥಿಕ ಪ್ರಗತಿ ಕುಂಟಿತ,ಕೌಟುಂಬಿಕ ಕಾರಣದಿಂದ ನೋವು, ಮಾತಿನಿಂದ ಸಮಸ್ಯೆ, ಅದೃಷ್ಟ ಸಂಖ್ಯೆ :-9
ಕಟಕ: ವ್ಯವಹಾರದಲ್ಲಿ ಲಾಭ ,ಉದ್ಯೋಗಿಗಳಿಗೆ ಒತ್ತಡ,ಆರ್ಥಿಕ ಕೊರತೆ ಸುಧಾರಿಸುವುದು, ವಿವಿಧ ಮೂಲಗಳಿಂದ ಆದಾಯ,ಆರೋಗ್ಯ ಸುಧಾರಣೆ,ಅದೃಷ್ಟ ಸಂಖ್ಯೆ :-ಅದೃಷ್ಟ ಸಂಖ್ಯೆ :-
ಸಿಂಹ: ವ್ಯಾಪಾರದಲ್ಲಿ ಲಾಭ,ಆರೋಗ್ಯ ಉತ್ತಮ,ಆರ್ಥಿಕ ಪ್ರಗತಿ, ಸಂಗಾತಿಗಾಗಿ ಅಧಿಕ ಖರ್ಚು.ಕುಟುಂಬದಲ್ಲಿ ಕಲಹ,ಅದೃಷ್ಟ ಸಂಖ್ಯೆ :-2
ಇದನ್ನೂ ಓದಿ:- Uttrakannada|ಲೋಕಸಭಾ ಚುನಾವಣೆಗೆ ಅಕಾಡ ಸಿದ್ದ ಬಿ.ಕೆ ಹರಿಪ್ರಸಾದ್ ಗೆ ಲೋಕಸಭಾ ಟಿಕೇಟ್!
ಕನ್ಯಾ: ಅನಿರೀಕ್ಷಿತ ಲಾಭ,ಆರೋಗ್ಯ ಮಧ್ಯಮ,ದೇಹಾಯಾಸ,ಉದ್ಯೋಗಿಗಳಿಗೆ ಹೆಚ್ಚಿನ ಕೆಲಸ, ಕುಟುಂಬ ಸೌಖ್ಯ,ಅನುಕೂಲ,ಯತ್ನ ಕಾರ್ಯದಲ್ಲಿ ಯಶಸ್ಸು ಸಿಗದು,ಮಿಶ್ರ ಫಲ .ಅದೃಷ್ಟ ಸಂಖ್ಯೆ :-9
ತುಲಾ: ಆರೋಗ್ಯ ಸುಧಾರಣೆ,ಉದ್ಯೋಗದಲ್ಲಿ ಪ್ರಶಂಸೆ, ಯತ್ನ ಕಾರ್ಯ ಸಫಲ,ದಾಂಪತ್ಯದಲ್ಲಿ ಕಲಹ, ಮಕ್ಕಳ ಜೀವನದ ಚಿಂತೆ, ಆರ್ಥಿಕವಾಗಿ ಚೇತರಿಕೆ.ಅದೃಷ್ಟ ಸಂಖ್ಯೆ :-3
ವೃಶ್ಚಿಕ: ಯತ್ನ ಕಾರ್ಯ ಹಿನ್ನಡೆ, ಸಾಲದ ಚಿಂತೆ, ಶತ್ರು ಉಪಟಳ, ನಿದ್ರಾಭಂಗ, ಸ್ಥಿರಾಸ್ತಿ ವಿಷಯಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಕಲಹ,ಮಿಶ್ರಫಲ. ಅದೃಷ್ಟ ಸಂಖ್ಯೆ :-5
ಧನಸ್ಸು:ಆರೋಗ್ಯ ಮಧ್ಯಮ, ವ್ಯವಹಾರದಲ್ಲಿ ಪ್ರಗತಿ, ಕೋಪಗಳಿಂದ ಪ್ರೀತಿ-ವಿಶ್ವಾಸಗಳಿಗೆ ಪೆಟ್ಟು, ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರದು,ಕುಟುಂಬದಲ್ಲಿ ಶಾಂತಿ,ಕಾರ್ಯ ಹಾನಿ,ಹಣವ್ಯಯ.ಅದೃಷ್ಟ ಸಂಖ್ಯೆ :-2
ಮಕರ: ಮನೋಬಲ ಕುಗ್ಗಲಿದೆ,ಉದ್ಯೋಗದಲ್ಲಿ ನಿರಾಸಕ್ತಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ನಿರಾಸೆ, ಉದ್ಯೋಗ ಮತ್ತು ವಿದ್ಯಾಭ್ಯಾಸದಲ್ಲಿ ಹಿನ್ನಡೆ.ಅದೃಷ್ಟ ಸಂಖ್ಯೆ :-2
ಕುಂಭ: ಕೆಲಸ ಕಾರ್ಯದಲ್ಲಿ ನಿರಾಸಕ್ತಿ, ಉದ್ಯೋಗಿಗಳಿಗೆ ಪ್ರಗತಿ,ಆರೋಗ್ಯ ಸಂಬಂಧಪಟ್ಟಂತೆ ಎಚ್ಚರ, ಆರೋಗ್ಯ ಮಧ್ಯಮ,ವ್ಯಫಾರಿಗಳಿಗೆ ಅದೃಷ್ಟ ಸಂಖ್ಯೆ :-8
ಮೀನ: ಕೆಲಸ ಕಾರ್ಯಗಳಲ್ಲಿ ಯಶಸ್ಸು,ಆರೋಗ್ಯದಲ್ಲಿ ಸಮಸ್ಯೆ,ಆರ್ಥಿಕ ಪ್ರಗತಿ ಸಾಧಾರಣ, ಕುಟುಂಬದಲ್ಲಿ ಶಾಂತಿ, ವ್ಯಾಪಾರದಲ್ಲಿ ಏರಿಳಿತ , ಮೋಸದ ಪ್ರೀತಿಗೆ ಬಲಿ. ಅದೃಷ್ಟ ಸಂಖ್ಯೆ :-6






