BREAKING NEWS
Search

ದಿನಭವಿಷ್ಯ|Daily Horoscope August 22

110

ಪಂಚಾಂಗ (Panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ: ಷಷ್ಠಿ,
ನಕ್ಷತ್ರ : ಚಿತ್ತ ಉಪರಿ ಸ್ವಾತಿ.

ರಾಹುಕಾಲ: 3:32 PM ರಿಂದ 5:05 PM
ಗುಳಿಕಕಾಲ: 12:25 PM ರಿಂದ 1:59 PM
ಯಮಗಂಡ ಕಾಲ: 9:19 AM ರಿಂದ 10:52 AM

ದಿನಭವಿಷ್ಯ( Dinabavishya)

ಮೇಷ: ಕೆಲಸಕಾರ್ಯಗಳು ನಿಧಾನಗತಿ,ಹಣವ್ಯಯ, ಭೋಗ ವಸ್ತುಗಳ ಮೇಲೆ ಹೆಚ್ಚಿನ ಆಸಕ್ತಿ.ರೋಗ ಭಾದೆ, ಧನ ಲಾಭ, ತಿರುಗಾಟ, ಶತ್ರು ನಾಶ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ,ಮಿಶ್ರ ಫಲ.

ವೃಷಭ: ಆರೋಗ್ಯ ಉತ್ತಮ,ವ್ಯಾಪಾರದಲ್ಲಿ ನಂಬಿಕೆ ದ್ರೋಹ, ಮಾತಿಗೆ ಮರುಳಾಗದಿರಿ, ಹಿರಿಯರ ಸಹಕಾರ,ಖಾಸಗಿ ನೌಕರರಿಗೆ ಶುಭ,ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ.

ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಅತಿಯಾದ ಒತ್ತಡ, ಅಪಮಾನ.

ಕಟಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಾಯ, ಸಾಲಬಾಧೆ.

ಸಿಂಹ:- ವ್ಯಾಪಾರದಲ್ಲಿ ವೃದ್ಧಿ,ರಾಜಕಾರಣಿಗಳಿಗೆ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ಶೀತಸಂಬಂಧ ರೋಗಗಳು, ನಿದ್ರಾಭಂಗ.

ಕನ್ಯಾ: ಕೃಷಿಕರಿಗೆ ಲಾಭ, ಹಣ ಉಳಿಯುವುದಿಲ್ಲ, ಕಾರ್ಯ ವಿಕಲ್ಪ, ಮನಸ್ಸಿನಲ್ಲಿ ಗೊಂದಲ.

ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ಪತಿ ಪತ್ನಿಯರಲ್ಲಿ ಪ್ರೀತಿ, ಕೋಪ ಜಾಸ್ತಿ.

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ತಳಮಳ, ವಿಪರೀತ ವ್ಯಸನ, ಸ್ವಂತ ಉದ್ಯಮಿಗಳಿಗೆ ಲಾಭ.

ಧನಸು: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ-ಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

ಮಕರ: ಅಪರಿಚಿತರಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥ ಯಾತ್ರಾ ದರ್ಶನ.ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ!

ಧನಸು: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ-ಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

ಮಕರ: ಅಪರಿಚಿತರಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥ ಯಾತ್ರಾ ದರ್ಶನ. ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದ ನಾಗರಹಾವು!

ಕುಂಭ: ಆಲಸ್ಯ ಮನೋಭಾವ, ನಾನಾ ರೀತಿಯ ಸಂಪಾದನೆ, ಗೆಳೆಯರಿಂದ ಸಹಾಯ, ವಿದ್ಯೆಯಲ್ಲಿ ಶತ್ರು, ಸುಖ ಭೋಜನ.

ಮೀನ: ಆರೋಗ್ಯ ಉತ್ತಮ,ಖಾಸಗಿರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉನ್ನತ ಶಿಕ್ಷಣದಲ್ಲಿ ಯಶಸ್ಸು, ಹಣದ ಕರ್ಚು ಆಧಿಕ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!