News impact| ಯುವತಿಗೆ ಲೈಂಗಿಕ ದೌರ್ಜನ್ಯ ದಾಂಡೇಲಿ ಠಾಣೆ ಕಾನಸ್ಟೇಬಲ್ ಅಮಾನತು

News Impact: ದಾಂಡೇಲಿ ನಗರ ಠಾಣೆಯ ಕಾನಸ್ಟೇಬಲ್ ಮಾಂತೇಶ್ ಯುವತಿಗೆ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಅಮಾನತುಗೊಂಡಿದ್ದಾರೆ
Dandeli Town Police Station where an FIR was registered against two police constables over allegations of sexually harassing an 18-year-old woman through WhatsApp and Instagram messages. Dandeli Town Police Station where an FIR was registered against two police constables over allegations of sexually harassing an 18-year-old woman through WhatsApp and Instagram messages.
ಆರೋಪಿಗಳು ಹಾಗೂ ನೊಂದ ಯುವತಿ ಫೋಟೋ

News impact| ಯುವತಿಗೆ ಲೈಂಗಿಕ ದೌರ್ಜನ್ಯ ದಾಂಡೇಲಿ ಠಾಣೆ ಕಾನಸ್ಟೇಬಲ್ ಅಮಾನತು.

ಇಬ್ಬರು ಪೊಲೀಸರಿಂದ ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣವು ಕಾರವಾರ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು ದಾಂಡೇಲಿ(Dandeli) ನಗರ ಠಾಣೆಯ ಕಾನಸ್ಟೇಬಲ್ ಇಮ್ರಾನ್ ಹಾಗೂ ಮಾಂತೇಶ್ ಎಂಬುವವರು ಲೈಂಗಿಕ ಶೋಷಣೆ ಮಾಡಿದ ಕುರಿತು ನೊಂದ ಯುವತಿ ಇಬ್ಬರು ಪೊಲೀಸರ ವಿರುದ್ಧ ದೂರು ನೀಡಿದ್ದಳು.

ಇದನ್ನೂ ಓದಿ:-Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು! ಇಬ್ಬರು ಪೊಲೀಸರ ಮೇಲೆ ದೂರು ದಾಖಲು 

ಯುವತಿಯ ನಂಬರ್ ಪಡೆದು ಅಶ್ಲೀಲ ಮೆಸೇಜ್ ಹಾಗೂ ಲೈಂಗಿಕತೆಗೆ ಒತ್ತಾಯಿಸಿದ್ದ ಇಬ್ಬರು ಕಾನಸ್ಟೇಬಲ್ ಗಳಬಗ್ಗೆ ದೂರಿದ್ದಳು.

Advertisement

ಈ ಪ್ರಕರಣ ಸಂಬಂಧ ಎಸ್.ಪಿ ದೀಪನ್ ರವರು ಪ್ರಾಥಮಿಕ ತನಿಖೆ ವೇಳೆ ಕಾನಸ್ಟೇಬಲ್ ಮಾಂತೇಶ್ ಎಂಬಾತನನ್ನು ಅಮಾನತುಮಾಡಿ ಆದೇಶ ಮಾಡಿದ್ದಾರೆ.

ಇದನ್ನೂ ಓದಿ:-Karwar| ಭಾರಿ ಮಳೆ ಗಾಳಿ ತತ್ತರಿಸಿದ ಕರಾವಳಿ ಎಲ್ಲಿ ಏನು ಹಾನಿ

ಇನ್ನು ಕಾನಸ್ಟೇಬಲ್ ಇಮ್ರಾನ್ ಕುರಿತು ತನಿಖೆ ನಡೆಯುತಿದ್ದು , ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್.ಪಿ ದೀಪನ್ ರವರು ತಾಂತ್ರಿಕ ಮಾಹಿತಿಯನ್ನ ಎಫ್.ಎಸ್.ಎಲ್ ವರದಿಗಾಗಿ ಕಳುಹಿಸಿಕೊಟ್ಟಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement