Honnavar|ಅಪ್ರಾಪ್ತ ಯುವತಿಗೆ ಲೈಂಗಿಕ ದೌರ್ಜನ್ಯ -ಆರೋಪಿ ಬಂಧನ

ಹೊನ್ನಾವರದಲ್ಲಿ ಅಪ್ರಾಪ್ತ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹಾಡಗೇರಿಯ ಸುದೀಪ್ ಮಂಜುನಾಥ ನಾಯ್ಕನನ್ನು ಪೊಲೀಸರು ಬಂಧಿಸಿದ್ದು, ಫೋಕ್ಸೋ ಪ್ರಕರಣ ದಾಖಲಿಸಲಾಗಿದೆ.
Honnavar Police arrested accused Sudeep Manjunath Naik in a POCSO case involving the alleged sexual assault of a minor girl in Uttara Kannada district. Honnavar Police arrested accused Sudeep Manjunath Naik in a POCSO case involving the alleged sexual assault of a minor girl in Uttara Kannada district.

Honnavar|ಅಪ್ರಾಪ್ತ ಯುವತಿಗೆ ಲೈಂಗಿಕ ದೌರ್ಜನ್ಯ -ಆರೋಪಿ ಬಂಧನ

 

ಕಾರವಾರ :- ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹೊನ್ನಾವರ ತಾಲೂಕಿನ ಹಾಡಗೇರಿಯ ಸುದೀಪ ಮಂಜುನಾಥ ನಾಯ್ಕ ಎಂಬಾತನನ್ನು ಹೊನ್ನಾವರ(honnavar) ಪೊಲೀಸರು ಬಂಧಿಸಿ ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

Advertisement

ಇದನ್ನೂ ಓದಿ:-Honnavar|ಮಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್.

ಹೊನ್ನಾವರ  ವ್ಯಾಪ್ತಿಯ ಅಪ್ರಾಪ್ತ ಯುವತಿಗೆ ಪುಸಲಾಯಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ ಕುರಿತು ಬಾಲಕಿಯ ಪೋಷಕರು ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ:-Honnavar |ಮುಳುಗಿದ ರಸ್ತೆ-ಪ್ರಾಣ ಒತ್ತೆಯಿಟ್ಟು ತುಂಬಿದ ಹಳ್ಳದಲ್ಲಿ ಶವ ಹೊತ್ತು ಸಾಗಿಸಿದ ದೊಡ್ಡಹಿತ್ತಲ ಗ್ರಾಮದ ಜನ

ಪಟ್ಟಣದ ವಸತಿ ಗೃಹ ಒಂದರಲ್ಲಿ ಅಪ್ರಾಪ್ತೆಯನ್ನು  ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿರುವ ಕುರಿತು ಬಾಲಕಿ ನೀಡಿದ ಮಾಹಿತಿಯಂತೆ ಕಳೆದ ಕೆಲವು ದಿನಗಳ ಹಿಂದೆ ಯುವಕನೊಬ್ಬನನ್ನು ಪೊಲೀಸರು ಬಂದಿಸಿದ್ದರು.

ಆತ ಜೈಲು ಸೇರಿದ್ದು, ಅದರ ಬೆನ್ನಲ್ಲೆ ಮತ್ತೊರ್ವ ಯುವಕನನ್ನು ಬಂಧನ ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement