ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಗಣಪತಿ ಪ್ಲೆಕ್ಸ್ ಪ್ರಿಂಟರ್ ಮಳಿಗೆಯಲ್ಲಿ ಷಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಪ್ಲಕ್ ಪರಿಕರಗಳು ಸೇತಿದಂತೆ ಲಕ್ಷಾಂತರ ರುಪಾಯಿ ವಸ್ತುಗಳು ಸುಟ್ಟು ಬಸ್ಮಮಾದ ಘಟನೆ ನಿನ್ನೆ ರಾತ್ರಿ ನಡೆದಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಹಾಜುರಾಗಿ ಬೆಂಕಿ ನಂದಿಸಿದ್ದು ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Local storyಪ್ರಮುಖ ಸುದ್ದಿ
ಹೊನ್ನಾವರ ಪ್ಲಕ್ಸ್ ಪ್ರಿಂಟರ್ ಅಂಗಡಿಗೆ ಬೆಂಕಿ!
By adminಡಿಸೆ 05, 2020, 09:03 ಫೂರ್ವಾಹ್ನ0
Previous Postಕಾರವಾರದಲ್ಲಿ ಕಟ್ಟಿಗೆ ತರಲು ಹೋದ ಮಹಿಳೆಗೆ ಗುಂಡು!
Next Postಉತ್ತರ ಕನ್ನಡ ಜಿಲ್ಲೆಯ ಈ ಗ್ರಾಮಪಂಚಾಯ್ತಿಯಲ್ಲಿ ಚುನಾವಣೆ ನಡೆಯದು?ಯಾಕೆ ಗೊತ್ತಾ?