Karwar| ಬೈತಕೋಲ್ ಬಂದರಿನಲ್ಲಿ ಸಮುದ್ರ ಸೇರಿದ ಸಾವಿರಾರು ಲೀಟರ್ ಬಿಸಿ ಡಾಂಬರ್.

Karwar:ಬೈತಕೋಲ್ ಬಂದರಿನಲ್ಲಿ ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರಪಾಲು, ಪೈಪ್‌ಲೈನ್ ಒಡೆದು ಅವಘಡ ವಿಡಿಯೋ ನೋಡಿ
ಕಾರವಾರ ಬೈತಕೋಲ್ ಬಂದರಿನಲ್ಲಿ ಪೈಪ್‌ಲೈನ್ ಒಡೆದು ಸಮುದ್ರಕ್ಕೆ ಹರಿದ ಬಿಸಿ ಡಾಂಬರ್ ದೃಶ್ಯ ಕಾರವಾರ ಬೈತಕೋಲ್ ಬಂದರಿನಲ್ಲಿ ಪೈಪ್‌ಲೈನ್ ಒಡೆದು ಸಮುದ್ರಕ್ಕೆ ಹರಿದ ಬಿಸಿ ಡಾಂಬರ್ ದೃಶ್ಯ
ಕಾರವಾರ ಬೈತಕೋಲ್ ಬಂದರಿನಲ್ಲಿ ಪೈಪ್‌ಲೈನ್ ಒಡೆದು ಸಮುದ್ರಕ್ಕೆ ಹರಿದ ಬಿಸಿ ಡಾಂಬರ್ ದೃಶ್ಯ

Karwar| ಬೈತಕೋಲ್ ಬಂದರಿನಲ್ಲಿ ಸಮುದ್ರ ಸೇರಿದ ಸಾವಿರಾರು ಲೀಟರ್ ಬಿಸಿ ಡಾಂಬರ್.

ವಿಡಿಯೋ ನೋಡಿ:-

https://youtu.be/KqERfa935tQ?si=W74EfMdxYTHprbHb

 

ಕಾರವಾರ :- ಮಧ್ಯಪ್ರಾಚ್ಯದಿಂದ ಕಾರವಾರದ (karwar) ಬಂದರಿಗೆ ಡಾಂಬರ್ ತುಂಬಿಕೊಂಡು ಬಂದಿದ್ದ ಮರಿನ್ ಫ್ಲೂಯಲ್ ಕಂಪನಿಯ ಹಡಗಿನಲ್ಲಿ ಸಿಬ್ಬಂದಿಗಳ ಅಚಾತುರ್ಯದಿಂದ ಡಂಪ್ ಆಗುತಿದ್ದ ಡಾಂಬರ್ ಹೆಚ್ಚಿನ ಪ್ರಸರ್ ನಿಂದಾಗಿ ಪೈಪ್ ಲೈನ್ ಒಡೆದು ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರಪಾಲಾಗಿದೆ. ಅಲಿಗದ್ದಾದ ಎಂ.ಎಂ.ಸಿ.ಎಲ್ ಕಂಪನಿಗೆ ಸೇರಿದ ಡಾಂಬರ್ ಇದಾಗಿದ್ದು ,ಕಾರವಾರದ ಬೈತಕೋಲ್ ಬಂದರಿನಲ್ಲಿ ಡಂಪ್ ಮಾಡಲಾಗುತಿತ್ತು. ಆದರೇ ಸಿಬ್ಬಂದಿಗಳ ಅಚಾತುರ್ಯದಿಂದ ಇದೀಗ ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರ ಪಾಲಾಗಿದೆ.

Video link:-
https://youtu.be/KqERfa935tQ?si=W74EfMdxYTHprbHb

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement