Uttara kannada| ಅಕ್ರಮ ಚಟುವಟಿಕೆಯಲ್ಲಿ ಭಾಗಿ-ಸೇವೆಯಿಂದಲೇ ಕಾನಸ್ಟೇಬಲ್ ವಜಾ 

ಉತ್ತರ ಕನ್ನಡದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಹಾಗೂ ಇತರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾನಸ್ಟೇಬಲ್ ಸಂತೋಷ್ ಲಮಾಣಿಯನ್ನು ಎಸ್‌ಪಿ ದೀಪನ್ ಎಂ.ಎನ್ ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಿದ್ದಾರೆ.
ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣದಲ್ಲಿ ಸೇವೆಯಿಂದ ವಜಾಗೊಂಡ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಪೊಲೀಸ್ ಠಾಣೆಯ ಕಾನಸ್ಟೇಬಲ್ ಸಂತೋಷ್ ಲಮಾಣಿ ಕುರಿತು ಚಿತ್ರ ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣದಲ್ಲಿ ಸೇವೆಯಿಂದ ವಜಾಗೊಂಡ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಪೊಲೀಸ್ ಠಾಣೆಯ ಕಾನಸ್ಟೇಬಲ್ ಸಂತೋಷ್ ಲಮಾಣಿ ಕುರಿತು ಚಿತ್ರ
ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣದಲ್ಲಿ ಸೇವೆಯಿಂದ ವಜಾಗೊಂಡ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಪೊಲೀಸ್ ಠಾಣೆಯ ಕಾನಸ್ಟೇಬಲ್ ಸಂತೋಷ್ ಲಮಾಣಿ ಕುರಿತು ಚಿತ್ರ

Uttara kannada| ಅಕ್ರಮ ಚಟುವಟಿಕೆಯಲ್ಲಿ ಭಾಗಿ-ಸೇವೆಯಿಂದಲೇ ಕಾನಸ್ಟೇಬಲ್ ವಜಾ.

ಕಾರವಾರ ‘-ಅಕ್ರಮ ಚಟುವಟಿಕೆ ಸೇರಿದಂತೆ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತಿದ್ದ ಪೊಲೀಸ್ ಪೇದೆಯನ್ನ ಸೇವೆಯಿಂದ ವಜಾಗೊಳಿಸಿ ಉತ್ತರ ಕನ್ನಡ (uttara Kannada) ಎಸ್. ಪಿ ದೀಪನ್ ಎಂ.ಎನ್  ಆದೇಶ ಮಾಡಿದ್ದಾರೆ.

ಇದನ್ನೂ ಓದಿ:-Karwar| ಮಳೆಯ ನಡುವೆಯೂ ದಾಖಲೆ ಬರೆದ ಕೈಗಾ ಅಣುಸ್ಥಾವರ -ವಿವರ ಇಲ್ಲಿದೆ 

ಸಂತೋಷ್ ಲಮಾಣಿ ಸೇವೆಯಿಂದ ಶಾಶ್ವತ ವಜಾಗೊಂಡ ಪೊಲೀಸ್ ಕಾನಸ್ಟೇಬಲ್ ಆಗಿದ್ದು ಈತ ಕಾರವಾರ ತಾಲೂಕಿನ ಕದ್ರಾ ಠಾಣೆಯಲ್ಲಿ ಕಾನಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತಿದ್ದಾನೆ.

Advertisement

ಇದನ್ನೂ ಓದಿ:-Karwar| ಭಾರಿ ಮಳೆ ಗಾಳಿ ತತ್ತರಿಸಿದ ಕರಾವಳಿ ಎಲ್ಲಿ ಏನು ಹಾನಿ

ಅಕ್ರಮ ಗೋವಾ ಮದ್ಯ ಸಾಗಾಟ ದಂಧೆ  ಮಾಡುತ್ತಿದ್ದ ಸಂತೋಷ್ ಲಂಬಾಣಿ ಎರಡು ವರ್ಷದ ಹಿಂದೆ ಗೋಕರ್ಣದಲ್ಲಿ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿತ್ತು. ಇದಲ್ಲದೇ ಪೊಲೀಸರ ಮೇಲೆಯೇ ವಾಹನ ಚಲಾಯಿಸಲು ಮುಂದಾಗಿದ್ದನು.

ಇದನ್ನೂ ಓದಿ:-Karwar| ಮಾಧವನ ದೂರು-ಕಾರಾಗೃಹ ಸುಪರಿಡೆಂಟ್ ವಾಹನ ಜಪ್ತಿ!

ಈ ಘಟನೆ  ನಂತರ ಇಲಾಖೆಯಿಂದ ಅಮಾನತು ಮಾಡಲಾಗಿತ್ತು.ಹಲವು ಅಕ್ರಮ ಮದ್ಯ ಸಾಗಾಟ ಚಟುವಟಿಕೆಯಲ್ಲಿ ಭಾಗಿಯಾಗಿದ್ದುಇಲಾಖಾ‌ ತನಿಖೆಯಲ್ಲಿ ಖಚಿತವಾದ ಹಿನ್ನಲೆ ಈ ಆದೇಶ ಮಾಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement