Dandeli police 22 cows

22 ಜಾನುವಾರುಗಳ ತಲೆ ಉಳಿಸಿದ ದಾಂಡೇಲಿ ಪೊಲೀಸರು.

78

Dandeli news:– ದಾಂಡೇಲಿಯಲ್ಲಿ ವಧೆಗಾಗಿ ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳನ್ನು
ಹಿಂದೂಪರ ಸಂಘಟನೆಗಳು ಮತ್ತು ಪೋಲಿಸರ ಸಹಕಾರದಿಂದ ರಕ್ಷಣೆ ಮಾಡಲಾಗಿದೆ.

ದಾಂಡೇಲಿ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರದಲ್ಲಿ ಮಹ್ಮದ ಗೌಸ ಉಮರ ಕೊಟ್ಟಾನ್ ಹಾಗೂ ಉಮರ ಮಹ್ಮದ ಅಕ್ಬರ‌ ಕೊಟ್ಟಾನ್ ಎಂಬುವರು 17 ಜಾನುವಾರು ಹಾಗೂವ5 ಕಾರುಗಳನ್ನು ಕಟ್ಟಿಟ್ಟಿದ್ದರು.

ಹಿಂದೂ ಕಾರ್ಯಕರ್ತರ ಮೂಲಕ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇವುಗಳನ್ನು ರಕ್ಷಣೆ ಮಾಡಿದ್ದು ಒಟ್ಟು 5 ಕರುಗಳು ಹಳಿಯಾಳ ತಾಲೂಕಿನ ದುಸಗಿಯ ಗೋಶಾಲೆಗೆ ರವಾನೆ ಮಾಡಿದ್ದು ಸೂಕ್ತ ದಾಖಲೆ ನೀಡುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ.

ಇನ್ನು ಅಕ್ರಮವಾಗಿ ಗೋವುಗಳನ್ನು ತಂದು ವಧೆಗಾಗಿ ಇವುಗಳನ್ನು ಇರಿಸಲಾಗಿದ್ದು ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ದಾಂಡೇಲಿ ಹಿಂದೂಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:-ಕಾರವಾರದಲ್ಲಿ ಶನೀಶ್ವರನ ಮೊರೆಹೋದ ದರ್ಶನ್ ಕುಟುಂಬ! ದರ್ಶನ್ ಬಗ್ಗೆ ಹೇಳಿದ್ದೇನು?
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!