BREAKING NEWS
Search

Astrology|ದಿನಭವಿಷ್ಯ 05-06-2023

131

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ,ಗ್ರೀಷ್ಮಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಪಾಡ್ಯ 06:38/ಬಿದಿಗೆ 27:48 ವಾರ: ಸೋಮವಾರ
ನಕ್ಷತ್ರ: ಮೂಲ 25:22 ಯೋಗ: ಸಾಧ್ಯ 08:47
ಕರಣ: ಕೌಲವ 06:38 ಇಂದಿನ ವಿಶೇಷ: ವಿಶ್ವ ಪರಿಸರ
ದಿನ.ಅಮೃತಕಾಲ: ರಾತ್ರಿ 07 ಗಂಟೆ 31 ನಿಮಿಷದಿಂದ ರಾತ್ರಿ 08 ಗಂಟೆ 59 ನಿಮಿಷದವರೆಗೆ.

ಕಾಲ.
ರಾಹುಕಾಲ : ಬೆಳಗ್ಗೆ 7.30 ರಿಂದ 9.00 ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00 ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ಮೇಷ: ದೈಹಿಕ ಶ್ರಮ ಹೆಚ್ಚು,ವ್ಯಾಪಾರದಲ್ಲಿ ಹಣಕಾಸು ವಹಿವಾಟಿನಲ್ಲಿ ಸಮಸ್ಯೆ, ವಿದೇಶ ವ್ಯವಹಾರಗಳಲ್ಲಿ ಅಲ್ಪ ಲಾಭ, ಸಣ್ಣ ಪುಟ್ಟ ವಿಷಯಗಳಿಂದ ತೊಂದರೆ,ಆರೋಗ್ಯ ಮಧ್ಯಮ

ವೃಷಭ: ಅತಿಯಾದ ಆತ್ಮವಿಶ್ವಾಸ, ಪುಣ್ಯಕ್ಷೇತ್ರ ದರ್ಶನ, ಕೈಗಾರಿಕಾ ಉದ್ಯಮಿಗಳಿಗೆ ಲಾಭ,ಮಿಶ್ರ ಫಲ.

ಮಿಥುನ: ದೈವಿಕ ಚಿಂತನೆ, ಯತ್ನ ಕಾರ್ಯ ಸ್ಥಗಿತ, ವಿಪರೀತ ವ್ಯಸನ, ಮುಂಗೋಪ ದ್ವೇಷಕ್ಕೆ ಕಾರಣ.ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಉದ್ಯೋಗಾವಕಾಶ.ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

ಕಟಕ: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆಶ್ಚರ್ಯಕರ ಸುದ್ದಿ ಕೇಳುವಿರಿ, ಹೊಸ ವ್ಯಕ್ತಿಗಳ ಪರಿಚಯ.

ಸಿಂಹ: ಹೋಟೆಲ್ ಉದ್ಯಮದವರಿಗೆ ಲಾಭ, ಮೈಗಳ್ಳತನ, ಸಾಧಾರಣ ಫಲ.

ಕನ್ಯಾ: ಆರೋಗ್ಯ ಮಧ್ಯಮ ,ಗಂಟಲು ನೋವು ಶೀತ ಭಾದೆ,ಕುಟುಂಬ ಸೌಖ್ಯ, ಕಷ್ಟ ಬಂದರೂ ಮುನ್ನುಗುವ ಚೈತನ್ಯ, ವಿವಾಹ ಯೋಗ, ಸಮಾಜದಲ್ಲಿ ಗೌರವ.

ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ, ಸ್ಥಿರಸ್ತಿ ತಗಾದೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಮಾನಹಾನಿ.

ವೃಶ್ಚಿಕ: ಫೈನಾನ್ಸ್ ಕಂಪನಿಗಳಿಂದ ಆರ್ಥಿಕ ಸಹಾಯ, ಹಿತ ಶತ್ರು ಭಾದೆ, ಕೀಲು ನೋವು, ಆರೋಗ್ಯ ಸಮಸ್ಯೆ.

ಧನಸ್ಸು: ಕಾರ್ಯ ಸಾಧನೆಗಾಗಿ ಅಲೆದಾಟ, ಅಧಿಕಾರ ಪ್ರಾಪ್ತಿ, ಮನಶಾಂತಿ, ಸಕಾಲಕ್ಕೆ ಹಣ ಕೈ ಸೇರುವುದು.

ಮಕರ: ಅನಗತ್ಯ ವಿವಾದ, ಚೋರ ಭಯ, ಅಧಿಕ ಕೋಪ, ವಾಹನ ರಿಪೇರಿ, ಶತ್ರು ಭಾದೆ, ಕುಟುಂಬದಲ್ಲಿ ಕಲಹ. ಇದನ್ನೂ ಓದಿ:- ಶವ ತರಲು ಹಣವಿಲ್ಲದ ಬಡ ಕುಟುಂಬಕ್ಕೆ ನೆರವಾದ ಶಿರಸಿ ಶಾಸಕ.

ಕುಂಭ: ಮಾನಸಿಕ ಒತ್ತಡ, ವಿರೋಧಿಗಳಿಂದ ಕುತಂತ್ರ, ಹಿರಿಯರ ಭೇಟಿ, ಸ್ತ್ರೀಯರಿಗೆ ಶುಭ.

ಮೀನ: ಋಣ ವಿಮೋಚನೆ, ಅನಾರೋಗ್ಯ, ಧನಾಗಮನ, ಮನೆಯಲ್ಲಿ ಸಂತಸ, ತಾಳ್ಮೆಯಿಂದ ವರ್ತಿಸಿ.

ನಮ್ಮ ವಾಟ್ಸ್ ಅಪ್ ಗ್ರೂಪ್ ಗೆ ಸೇರ್ಪಡೆಗೊಳ್ಳುವ ಮೂಲಕ ನಿರಂತರ ಸುದ್ದಿಗಳನ್ನು ತಿಳಿಯಿರಿ. ಇದನ್ನೂ ಓದಿ:- ವಿವಿಧ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!