Sirsi| ಉದ್ಯಮಿ ಮನೆಗೆ ಕನ್ನ ಲಕ್ಷಾತರ ಮೌಲ್ಯದ ಚಿನ್ನಾಬರಣ,ನಗದು ದೋಚಿದ ಕಳ್ಳರು.

Theft sirsi city Theft sirsi city

ಕಾರವಾರ :- ಮನೆ ಕಿಟಕಿ ಮುರಿದು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಆಯೋದ್ಯಾ ಕಾಲೋನಿಯಲ್ಲಿ ನಡೆದಿದೆ.

ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ BSNLಟವರ್ ಗೆ ಜಾಗ ನೀಡಿದ ಆದೇಶ ವಾಪಾಸ್ ಪಡೆದ ಜಿಲ್ಲಾಧಿಕಾರಿ.

Advertisement


97 ಗ್ರಾಂ ಚಿನ್ನ, 1kg 46 ಗ್ರಾಂ ಬೆಳ್ಳಿ, 4000 ರೂ ನಗದನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಉದ್ಯಮಿ ಆಶೀಶ ವಿಲಾಸ್ ಲೋಖಂಡೆ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು , ಒಟ್ಟು 5,28000 ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ಕಳ್ಳತನ ಮಾಡಲಾಗಿದೆ.

ಇದನ್ನೂ ಓದಿ:- Chandrayaan-3 Mission: ಚಂದ್ರಯಾನ-3ರ ಹಿಂದಿರುವ ಶಕ್ತಿ ಇವರೇ ನೋಡಿ ಗ್ರೇಟ್‌ ಲೀಡರ್‌ಗಳ ಬಗ್ಗೆ ಚಿಕ್ಕ ಮಾಹಿತಿ

ಸ್ಥಳಕ್ಕೆ ಶಿರಸಿ ಪೊಲೀಸರು ಹಾಗೂ ಶ್ವಾನ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement