BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ -10-01-2024

50

ಪಂಚಾಂಗ(panchanga)
ವಾರ: ಬುಧವಾರ, ತಿಥಿ: ಚತುರ್ದಶಿ
ನಕ್ಷತ್ರ: ಮೂಲ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,

ರಾಹುಕಾಲ: 12.30 ರಿಂದ 1.56
ಗುಳಿಕಕಾಲ: 11.04 ರಿಂದ 12.30
ಯಮಗಂಡಕಾಲ: 8.12 ರಿಂದ 9.38

ಮೇಷ: ಆರೋಗ್ಯ ಉತ್ತಮ,ಯತ್ನ ಕಾರ್ಯ ಸಫಲ, ದುಷ್ಟ ಜನರಿಂದ ತೊಂದರೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು,ಹಣವ್ಯಯ,ಉದ್ಯೋಗಿಗಳಿಗೆ ಹೆಚ್ಚಿನ ಕೆಲಸ,ಕೃಷಿಕರಿಗೆ ನಷ್ಟ,ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 6 ಇದನ್ನೂ ಓದಿ:- ಅಯೋಧ್ಯೆ ರಾಮಮಂದಿರ ವಿಗ್ರಹಕೆತ್ತನೆ ಹಿಂದೆ ಕರಾವಳಿ, ಮಲೆನಾಡಿಗರು!

ವೃಷಭ:ಆರೋಗ್ಯ ಮಧ್ಯಮ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಇತರರ ಮಾತಿನಿಂದ ಕಲಹ, ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ,ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಆರ್ಥಿಕ ಲಾಭ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

ಮಿಥುನ: ಋಣ ಬಾಧೆ, ಶತ್ರು ಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ,ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

ಕಟಕ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಅಧಿಕ ಖರ್ಚು ಅಲ್ಪ ಲಾಭ,ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 7

ಸಿಂಹ: ಉದ್ಯೋಗದಲ್ಲಿ ಬಡ್ತಿ, ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಆರೋಗ್ಯದ ಕಡೆ ಗಮನ ಹರಿಸಿ, ತೀರ್ಥಯಾತ್ರೆ ದರ್ಶನ,ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.ಅದೃಷ್ಟ ಸಂಖ್ಯೆ: 5

ಕನ್ಯಾ: ಮನೆಯಲ್ಲಿ ಸಂತಸ, ವ್ಯಾಪಾರದಲ್ಲಿ ನಷ್ಟ, ಉತ್ತಮ ಬುದ್ಧಿಶಕ್ತಿ, ಸಂತಾನ ಪ್ರಾಪ್ತಿ, ಸುಖ ಭೋಜನ,ಆತುರದಲ್ಲಿ ಮಾತುಗಳು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3 ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ತುಲಾ: ವ್ಯಾಪಾರದಲ್ಲಿ ತೊಂದರೆ, ಅಕಾಲ ಭೋಜನ, ಶತ್ರು ಬಾಧೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ,ಆಪ್ತರಿಂದ ಸಲಹೆ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

ವೃಶ್ಚಿಕ:ನಂಬಿದವರಿಂದ ಮೋಸ, ಮನಸ್ಸಿನಲ್ಲಿನ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ,ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 7

ಧನಸ್ಸು: ದೈವಿಕ ಚಿಂತನೆ,ಧನ ಪ್ರಾಪ್ತಿ, ಮಹಿಳೆಯರಿಗೆ ಲಾಭ, ವಿವಾಹಕ್ಕೆ ಅಡಚಣೆ,ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ,ಅದೃಷ್ಟ ಸಂಖ್ಯೆ: 4

ಇದನ್ನೂ ಓದಿ:-ಜೋಯಿಡಾ|ಪೊಲೀಸ್ ಠಾಣೆಯಲ್ಲೇ ಬಡಿದಾಡಿಕೊಂಡ ಪೊಲೀಸರು!

ಮಕರ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ವಂತ ಉದ್ಯಮಿಗಳಿಗೆ ಲಾಭ, ಮಕ್ಕಳಿಂದ ತೊಂದರೆ,ಕಕೌಟುಂಬಿಕವಾಗಮನಸ್ತಾಪ,ಅದೃಷ್ಟ ಸಂಖ್ಯೆ: 4

ಕುಂಭ: ಪುಣ್ಯಕ್ಷೇತ್ರ ದರ್ಶನ, ದುರಾಲೋಚನೆ, ನಿಷ್ಟೂರ, ಅನಾರೋಗ್ಯ, ಸ್ತ್ರೀ ಸೌಖ್ಯ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ,ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಮೀನ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಲಸ್ಯ, ಮನೋವ್ಯಥೆ, ನಿರೀಕ್ಷಿತ ಲಾಭ, ಯತ್ನ ಕಾರ್ಯಾನುಕೂಲ,ಆರೋಗ್ಯಪರಿಪೂರ್ಣವಾಗಿರಲಿದೆ,ದಿಢೀರ್ ಧನಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9 ಇದನ್ನೂ ಓದಿ:- Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!