BREAKING NEWS
Search

ಕಾರವಾರ ಶಾಸಕರ ಕಚೇರಿ ಬಂದ್!ಸಿಬ್ಬಂದಿ, ಆಪ್ತರಿಗೆ ಬಂತು ಕರೋನಾ?

564

ಕಾರವಾರ:- ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಕಚೇರಿ ಸಿಬ್ಬಂದಿಗೆ ಹಾಗೂ ಅವರ ಆಪ್ತರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಕಚೇರಿ ಸಿಬ್ಬಂದಿ ಮಂಜುನಾಥ್, ಚಾಲಕ ನಾಗರಾಜ್, ಶಾಸಕರ ಆಪ್ತರಾದ ಅಮದಳ್ಳಿ ಗ್ರಾ.ಪಂ. ಅಧ್ಯಕ್ಷೆ ಆಶಾ ನಾಯ್ಕ್‌ಗೆ ಇಂದು ಪಾಸಿಟಿವ್ ವರದಿಯಾಗಿದೆ.

ಈ ಕಾರಣದಿಂದ ತಾತ್ಕಾಲಿಕವಾಗಿ ಶಾಸಕರ ಕಚೇರಿಯನ್ನು ಬಂದ್ ಮಾಡಲಾಗಿದೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು , ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಆಪ್ತ ಸಹಾಯಕರಾದ
ಗುರುಪ್ರಸಾದ ನಾಯ್ಕ-7349749432
ಕಿಶನ್ ಕಾಂಬ್ಳೆ- 7975446717
ಕವನಕುಮಾರ್- 9342422425
ಮಂಜುನಾಥ ರಾಠೋಡ್- 9632989428
ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.

ಇಂದಿನ ಕರೋನಾ ಪಾಸಿಟಿವ್ ವಿವರ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!