Uttara kannada |ಸೆ.10ರಂದು ಈ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ

Electricity power cut announced in Kumta Honnavar and Bhatkal rural areas due to maintenance work at Sirsi 110KV substation in Uttara Kannada Electricity power cut announced in Kumta Honnavar and Bhatkal rural areas due to maintenance work at Sirsi 110KV substation in Uttara Kannada
Electricity power cut announced in Kumta Honnavar and Bhatkal rural areas due to maintenance work at Sirsi 110KV substation in Uttara Kannada
Ad karwar auto
ಕಾರವಾರ

ದಾಂಡೇಲಿ: 11 ಕೆ.ವಿ. ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.10ರಂದು ಉತ್ತರ ಕನ್ನಡ (uttara Kannada)ಜಿಲ್ಲೆಯ  ದಾಂಡೇಲಿ (dandeli)ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆ.10ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ದಾಂಡೇಲಿ ನಗರದ ರೈಲು ನಿಲ್ದಾಣ, ಸರ್ಕಾರಿ ಪದವಿ ಕಾಲೇಜು, ವಿಟಿಯು, ನಿರ್ಮಲ ನಗರ, ಎಸ್‌ಆರ್‌ಟಿ, ಟಿಆರ್‌ಟಿ, ಶುಭಾಷ್‌ನಗರ, ಹಸನ್ಮಹಲ್, ಬಾಂಬೂ ಗೇಟ್, ಲಿಂಕ್ ರೋಡ್, ಹಳಿಯಾಳ ರಸ್ತೆ, ಅಲೈಡ್ ಏರಿಯಾ, ವಿನಾಯಕ ನಗರ ಹಾಗೂ ಗೇಟ್ ನಂ.3 ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದರೊಂದಿಗೆ ಗ್ರಾಮೀಣ ಪ್ರದೇಶಗಳಾದ ಅಂಬಿಕಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

Advertisement

ಇದನ್ನೂ ಓದಿ:-Dandeli|ಅಂಬೇವಾಡಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

ನಿಗದಿತ ಸಮಯದಲ್ಲಿ ಗ್ರಾಹಕರು ಸಹಕರಿಸುವಂತೆ ದಾಂಡೇಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement