ಪಂಚಾಂಗ (panchanga)
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ,ದಕ್ಷಿಣಾಯಣ,ವರ್ಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ.ತಿಥಿ: ಚೌತಿ 24:21 ವಾರ: ಭಾನುವಾರ
ನಕ್ಷತ್ರ: ಹಸ್ತಾ 28:20 ಯೋಗ: ಸಾಧ್ಯ 21:56
ಕರಣ: ವಣಿಜ 11:22 ಅಮೃತ ಕಾಲ: ಸಂಜೆ 09:43
ರಿಂದ 11:29 ರವರೆಗೆ.ದಿನದ ವಿಶೇಷ: ವಿನಾಯಕ ಚತುರ್ಥಿ, ನಾಗ ಚತುರ್ಥಿ,ಹೊಸಹೊಳಲು ಉತ್ಸವ
ಸೂರ್ಯೋದಯ : 06:08 ಸೂರ್ಯಾಸ್ತ: 06:38
ಕಾಲ(Time)
ರಾಹುಕಾಲ : ಸಾಯಂಕಾಲ 4.30 ರಿಂದ 6.00 ಗುಳಿಕಕಾಲ: ಸಾಯಂಕಾಲ 3.00 ರಿಂದ 4.30 ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30
ಮೇಷ:ಹಣಕಾಸು ವ್ಯವಹಾರದಲ್ಲಿ ವೃದ್ಧಿ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ವೃತ್ತಿಕ್ಷೇತ್ರದಲ್ಲಿ ಯಶಸ್ಸು ದೊರೆಯುವುದು,ಕುಟುಂಬ ಸೌಖ್ಯ, ಆರೋಗ್ಯ ಉತ್ತಮ.
ವೃಷಭ: ವ್ಯವಹಾರದಲ್ಲಿ ಅಡೆತಡೆ,ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಅಧಿಕ ಕರ್ಚು, ಶೀತ ಸಂಬಂಧಿ ರೋಗ ಬಾಧೆ, ವಯುಕ್ತಿಕ ವಿಚಾರಗಳಲ್ಲಿ ತೊಂದರೆ,ಹಣವ್ಯಯ,ಕುಟುಂಬದಲ್ಲಿ ವೈಮನಸ್ಸು.
ಕರ್ಕಾಟಕ: ಆತುರ ಸ್ವಭಾವದಿಂದ ತೊಂದರೆ, ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ, ಅತಿಯಾದ ಆತ್ಮವಿಶ್ವಾಸದಿಂದ ನಷ್ಟ. ಇದನ್ನೂ ಓದಿ:- ಮಂಚಕ್ಕೆ ಕರೆದ ನಿರ್ದೇಶಕನ ಕುರಿತು ಮನ ಬಿಚ್ಚಿದ ರೆಜಿನಾ ಕ್ಯಾಸಂಡ್ರಾ
ಸಿಂಹ: ನಂಬಿಕಸ್ಥರಿಂದ ದ್ರೋಹವಾದೀತು, ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ, ಮಹಿಳಾ ಅಧಿಕಾರಿಗಳಿಂದ ಅನುಕೂಲ.
ಕನ್ಯಾ: ಅನಾವಶ್ಯಕ ಖರ್ಚು ಮಾಡುವಿರಿ, ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು, ಕೃಷಿಕರಿಗೆ ಶುಭ. ಇದನ್ನೂ ಓದಿ:-ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು|ಮರವೇರಿ ಚಿತ್ರೀಕರಣ ಮಾಡಿದ ರೈತ.ವಿಡಿಯೋ ನೋಡಿ.
ತುಲಾ: ಹೈನುಗಾರಿಕೆ ಮಾಡುವವರಿಗೆ ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಅಶುಭ, ಧರ್ಮ ಕಾರ್ಯಗಳಿಗೆ ಹಣ ಕೊಡುವಿರಿ.
ವೃಶ್ಚಿಕ: ಅತಿಯಾದ ಚುರುಕುತನ, ಆಸ್ತಿಕೊಳ್ಳುವ ವಿಚಾರದಲ್ಲಿ ಗಲಿಬಿಲಿ, ವಾಹನ ಚಲಾಯಿಸುವಾಗ ಎಚ್ಚರ.
ಧನಸ್ಸು: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಸಂಬಂಧಿಕರಿಂದ ವ್ಯವಹಾರದಲ್ಲಿ ತೊಂದರೆ, ಹಿತ ಶತ್ರುಗಳಿಂದ ಎಚ್ಚರಿಕೆ.
ಮಕರ: ದಾಂಪತ್ಯದಲ್ಲಿ ತಾಳ್ಮೆಯಿಂದ ಮುನ್ನಡೆಯಿರಿ, ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಆನ್‍ಲೈನ್ ಪಾಠ ಮಾಡುವವರಿಗೆ ಹೆಚ್ಚು ಆದಾಯ.
ಕುಂಭ: ಆತ್ಮಸ್ಥೈರ್ಯ ಕಡಿಮೆ ಇರುತ್ತದೆ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಕಾಲುಗಳಲ್ಲಿ ನೋವು ಕಾಣಿಸುವ ಸಂದರ್ಭ. ಇದನ್ನೂ ಓದಿ:- ಶಿವರಾಮ್ ಹೆಬ್ಬಾರ್ ಅಧಿಕಾರ,ಹಣದ ಆಸೆಗೆ ಕಾಂಗ್ರೆಸ್ ಬಿಟ್ಟು ಓಡಿಹೋಗಿದ್ದಾರೆ.ಭೀಮಣ್ಣ ನಾಯ್ಕ ಕಿಡಿ
ಮೀನ: ಆರೋಗ್ಯ ಮಧ್ಯಮ,ವಿದ್ಯಾರ್ಥಿಗಳು ಶ್ರಮ ವಹಿಸಲೇಬೇಕು, ಕಣ್ಣಿನ ತೊಂದರೆ ಇರುವವರು ಎಚ್ಚರ, ಪುಸ್ತಕ ಪ್ರಕಾಶಕರಿಗೆ ಶುಭ,ವ್ಯಾಪಾರಿಗಳಿಗೆ ಅಲ್ಪ ಅನುಕೂಲ,ಮಿಶ್ರ ಫಲ.