BREAKING NEWS
Search

Astrology| ದಿನಭವಿಷ್ಯ 04-07-2023

105

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ,ಗ್ರೀಷ್ಮಋತು, ಆಷಾಢ ಮಾಸ, ಕೃಷ್ಣಪಕ್ಷ
ತಿಥಿ: ಪಾಡ್ಯ 13:37 ವಾರ: ಮಂಗಳವಾರ

ನಕ್ಷತ್ರ: ಪೂರ್ವಾಷಾಢ 08:24/ಉತ್ತರಾಷಾಢ 29:38
ಯೋಗ: ಇಂದ್ರ 11:47 ಕರಣ: ಕೌಲವ 13:37
ಅಮೃತಕಾಲ: ಬೆಳಗ್ಗೆ 04 ಗಂಟೆ 08 ನಿಮಿಷದಿಂದ
ಬೆಳಗ್ಗೆ 05 ಗಂಟೆ 34 ನಿಮಿಷದವರೆಗೆ.ಇಂದಿನ ವಿಶೇಷ: ಅಶೂನ್ಯಶಯನ ವ್ರತ.ಸೂರ್ಯೋದಯ : 05:58 ಸೂರ್ಯಾಸ್ತ: 06:50
ಕಾಲ(Time)
ರಾಹುಕಾಲ : ಸಾಯಂಕಾಲ 3.00 ರಿಂದ 4.30 ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30 ಯಮಗಂಡಕಾಲ: ಪ್ರಾತಃ ಕಾಲ 9.00 ರಿಂದ 10.30

ರಾಶಿಫಲ(Rashipala)

ಮೇಷ: ಆರೋಗ್ಯ ಸುಧಾರಣೆ,ವ್ಯಾಪಾರ ವೈದ್ಧಿ, ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ, ವಿದೇಶಿ ಉದ್ಯೋಗಸ್ಥರಿಗೆ ಪ್ರಗತಿ, ಕೃಷಿಕರಿಗೆ ಅಭಿವೃದ್ಧಿ.

ವೃಷಭ: ನಾಟಕ ರಂಗದವರಿಗೆ ಪ್ರೋತ್ಸಾಹಗಳು ಲಭ್ಯ, ಪರರ ನಿಂದನೇ ಸರಿಯಲ್ಲ, ಹಣ್ಣು ವ್ಯಾಪಾರಿಗಳಿಗೆ ಲಾಭ. ಇದನ್ನೂ ಓದಿ:- ಭಟ್ಕಳದಲ್ಲಿ ಹಸು ಕಳ್ಳರ ಹಿಡಿಯಲು ಹೋದವರಮೇಲೆ ಹಲ್ಲೆ

ಮಿಥುನ: ಮಕ್ಕಳ ಸಂತಸಕ್ಕಾಗಿ ಖರ್ಚು, ವೃತ್ತಿಯಲ್ಲಿ ನಕಾರಾತ್ಮಕ ಬೆಳವಣಿಗೆ ಸಂಭವ, ಉಳಿತಾಯಕ್ಕಿಂತ ಖರ್ಚು ಹೆಚ್ಚು.

ಕರ್ಕಾಟಕ: ಮಕ್ಕಳ ವಿದ್ಯಾಭ್ಯಾಸದಲ್ಲಿ ಮಧ್ಯಮ, ಧನಾದಾಯವು ಮಂದಗತಿಲ್ಲಿರುತ್ತದೆ, ಔಷಧಿ ಮಾರಾಟಗಾರರಿಗೆ ಆದಾಯ.

ಸಿಂಹ: ಹೆಚ್ಚು ಸಾಲ ಮಾಡುವುದು ಸರಿಯಲ್ಲ, ಅಧಿಕಾರಿಗಳಿಂದ ತೊಂದರೆ, ಉದ್ಯೋಗಾಕಾಂಕ್ಷಿಗಳಿಗೆ ಶುಭ.

ಕನ್ಯಾ: ಹೋಟೆಲ್ ಉದ್ಯಮಿಗಳಿಗೆ ಲಾಭ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆದಾಯ, ಉದರ ಬಾಧೆ.

ತುಲಾ: ವ್ಯವಹಾರದಲ್ಲಿ ಜಾಣ್ಮೆಯಿಂದ ಲಾಭ, ಛಾಯಾಗ್ರಹಕರಿಗೆ ಅವಕಾಶಗಳು ಲಭ್ಯ, ಸಂಗಾತಿಯ ಆದಾಯದಲ್ಲಿ ಹೆಚ್ಚಳ.

ವೃಶ್ಚಿಕ: ಕಮಿಷನ್ ಏಜೆಂಟ್ ಗಳಿಗೆ ಆದಾಯ, ಆಸ್ತಿ ಮಾರಾಟದಿಂದ ಸಂಪಾದನೆ, ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿಗಳಿಗೆ ಲಾಭ.

ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಆತ್ಮ ಗೌರವ ಹೆಚ್ಚುತ್ತದೆ, ಒಡಹುಟ್ಟಿದವರಿಂದ ಮೋಸ.

ಮಕರ: ಆಸ್ತಿ ವಿಚಾರದಲ್ಲಿ ಮುನ್ನಡೆ, ಶೀತಬಾಧೆ, ಸಂಗಾತಿಯಿಂದ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

ಕುಂಭ: ಅದಿರು ವ್ಯವಹಾರದಲ್ಲಿ ಅಭಿವೃದ್ಧಿ, ಕ್ರೀಡಾಪಟುಗಳಿಗೆ ಶುಭ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭ.

ಮೀನ: ವಾಹನ ಮಾರಾಟಗಾರರಿಗೆ ಲಾಭ, ಕಾನೂನು ಪಂಡಿತರಿಗೆ ಹಿನ್ನಡೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.ಇದನ್ನು ಓದಿ:-ವಿಧಾನಸಭಾ ಚುನಾವಣೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಕರ್ಚು ಮಾಡಿ ಆಯೋಗಕ್ಕೆ ಸಿಕ್ಕಿಹಾಕಿಕೊಂಡ ನಾಯಕರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!