BREAKING NEWS
Search

Bhatkal ಜಾಲಿಯಲ್ಲಿ ನಾಮಫಲಕ ಸಂಘರ್ಷ- ಪೊಲೀಸ್ ಬಿಗಿ ಬಂದವಸ್ತ್!

86

ಭಟ್ಕಳ,ಜನವರಿ16:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಯಲ್ಲಿ ದೇವಿನಗರದ ನಾಮಫಲಕವನ್ನು ಅನ್ಯಕೋಮಿನ ವ್ಯಕ್ತಿ ಗಳು ಹೇಳಿದರೆಂದು ಜಾಲಿ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ತೆರವು ಗೊಳೊಸಿದ್ದು ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಸಂಘರ್ಷದ ಹಂತ ತಲುಪಿದೆ.

ಇದನ್ನೂ ಓದಿ:-Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಭಟ್ಕಳ ತಾಲೂಕಿನ‌ ಜಾಲಿಯಲ್ಲಿ ಅಳವಡಿಸಬೇಕಿದ್ದ ನಾಮಫಲಕದ ಕಂಬ ತೆರವನ್ನು ಜಾಲಿ ಪ.ಪಂಚಾಯತ ಅಧಿಕಾರಿಗಳು ತೆರವು ಗೊಳೊಸಿದ್ದರು.

ದೇವಿನಗರ ಹೆಸರಿನಲ್ಲಿ ಹೊಸ ನಾಮಫಲಕ ನಿರ್ಮಿಸಿ ಕಂಬ ಅಳವಡಿಸಿದ್ದರು ಸ್ಥಳೀಯರು.ಆದ್ರೆ ಅನ್ಯ ಕೋಮಿನ ನಾಗರಿಕರ ಒತ್ತಾಯಕ್ಕೆ ಕಂಬ ತೆರವುಗೊಳಿಸಿದ ಆರೋಪ ಕೇಳಿಬಂದಿದ್ದು
ಕಂಬ ಅಳವಡಿಸಲು ಅವಕಾಶ ನೀಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದು ಎರಡು ದಿನಗಳ ಗಡುವು ನೀಡಿದ್ದಾರೆ.

ಸದ್ಯ ಈ ಭಾಗದಲ್ಲಿ ಗಲಾಟೆ ಆಗುವ ಸಂಭವ ಹೆಚ್ಚಿದ್ದು ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:-Uttrakannada:ಕಟ್ಟಡವೇ ಇಲ್ಲದೇ ಶಡ್ ನಲ್ಲಿ ಪುಟ್ಟ ಮಕ್ಕಳಿಗೆ ಪಾಠ! ಮಕ್ಕಳ ಗೋಳು ಕೇಳುವವರು ಯಾರು?




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!